ವಿಶೇಷಚೇತನ ವ್ಯಕ್ತಿಯ ಕೊಲೆ ಪ್ರಕರಣ ಬಯಲಿಗೆ ಆರೋಪಿಗಳ ಬಂಧನ ಗೋಣಿಕೊಪ್ಪಲು/ ಸಿದ್ದಾಪುರ, ಸೆ.೧೭: ಆ ಗ್ರಾಮದಲ್ಲಿ ವಿವಿಧ ಜಾತಿ,ಧರ್ಮದವರು ಅನೇಕ ವರ್ಷಗಳಿಂದ ವಾಸವಿದ್ದಾರೆ. ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿ ಸಮಸ್ಯೆ ಎದುರಾದಾಗ ಒಟ್ಟಾಗಿ ಎದುರಿಸಿ ಅನ್ಯಾಯದ ವಿರುದ್ಧ
ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರಿಂದ ಸಭೆ ಕರಿಕೆ,ಸೆ. ೧೭: ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯ ಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅವರು ಜಿಲ್ಲಾ ಪಂಚಾಯತಿ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಸಾರ್ವಜನಿಕ ರ ಕುಂದು
ಕೊಡವ ಹಾಗೂ ಅರೆಭಾಷೆ ಗೌಡ ಅಭಿವೃದ್ಧಿ ನಿಗಮ ಸ್ಥಾಪನೆಗೆ ವೀಣಾ ಮನವಿಮಡಿಕೇರಿ, ಸೆ. ೧೭: ರಾಜ್ಯದಲ್ಲಿ ಬಹು ಸಂಖ್ಯಾತರು ಹಾಗೂ ರಾಜಕೀಯವಾಗಿ ಪ್ರಬಲವಾಗಿರುವ ಜನಾಂಗಗಳಲ್ಲಿಯೂ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವುದು
ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಮನೆಗಳ ಹಸ್ತಾಂತರ ಸಿದ್ದಾಪುರ, ಸೆ.೧೮: ಪ್ರವಾಹದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ವಿವಿಧ ಸಂಘಸAಸ್ಥೆಗಳ ಹಾಗೂ ದಾನಿಗಳ ಮೂಲಕ ನಿರ್ಮಿಸಿದ ಮನೆಗಳನ್ನು ಹಸ್ತಾಂತರಿಸಲಾಯಿತು. ೨೦೧೯ ರಲ್ಲಿ ಕಾವೇರಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದ
ಸಿಎನ್ಸಿಯಿಂದ ಸಚಿವ ಶ್ರೀರಾಮುಲು ಭೇಟಿಮಡಿಕೇರಿ, ಸೆ. ೧೭: ಕೊಡವ ಕುಲಶಾಸ್ತç ಅಧ್ಯಯನದ ವಿಚಾರ ಹಾಗೂ ಜನಾಂಗವನ್ನು ಬುಡಕಟ್ಟು ಪಟ್ಟಿಗೆ ಸೇರಿಸುವ ವಿಷಯಕ್ಕೆ ಸಂಬAಧಿಸಿದAತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆ ವತಿಯಿಂದ