ಮಡಿಕೇರಿ, ಸೆ. ೧೭: ಕೊಡವ ಕುಲಶಾಸ್ತç ಅಧ್ಯಯನದ ವಿಚಾರ ಹಾಗೂ ಜನಾಂಗವನ್ನು ಬುಡಕಟ್ಟು ಪಟ್ಟಿಗೆ ಸೇರಿಸುವ ವಿಷಯಕ್ಕೆ ಸಂಬAಧಿಸಿದAತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆ ವತಿಯಿಂದ ರಾಜ್ಯ ಬುಡಕಟ್ಟು ಅಭಿವೃದ್ಧಿ ಇಲಾಖಾ ಹಾಗೂ ಸಮಾಜ ಕಲ್ಯಾಣ ಇಲಾಖಾ ಮಡಿಕೇರಿ, ಸೆ. ೧೭: ಕೊಡವ ಕುಲಶಾಸ್ತç ಅಧ್ಯಯನದ ವಿಚಾರ ಹಾಗೂ ಜನಾಂಗವನ್ನು ಬುಡಕಟ್ಟು ಪಟ್ಟಿಗೆ ಸೇರಿಸುವ ವಿಷಯಕ್ಕೆ ಸಂಬAಧಿಸಿದAತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆ ವತಿಯಿಂದ ರಾಜ್ಯ ಬುಡಕಟ್ಟು ಅಭಿವೃದ್ಧಿ ಇಲಾಖಾ ಹಾಗೂ ಸಮಾಜ ಕಲ್ಯಾಣ ಇಲಾಖಾ ಪೊನ್ನಣ್ಣ ಅವರ ಸಹಕಾರದೊಂದಿಗೆ ನಿನ್ನೆ ಬೆಂಗಳೂರಿನಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಹಾಗೂ ಕಾರ್ಯಕರ್ತರು ಸಚಿವರನ್ನು ಭೇಟಿಯಾಗಿದ್ದರು. ಬೇಡಿಕೆಗಳ ಕುರಿತಾಗಿ ಸಚಿವರೊಂದಿಗೆ ವಿಸ್ತೃತ ಚರ್ಚೆ ನಡೆಸಿದ ನಾಚಪ್ಪ ಅವರು ಕೊಡವ ಕುಲಶಾಸ್ತç

(ಮೊದಲ ಪುಟದಿಂದ) ಅಧ್ಯಯನಕ್ಕೆ ಸಂಬAಧಿಸಿದAತೆ ಇತ್ತೀಚೆಗೆ ರಾಜ್ಯ ಉಚ್ಚ ನ್ಯಾಯಾಲಯ ಹೊಸ ಆದೇಶ ನೀಡಿದ್ದು, ಈ ಹಿಂದಿನ ವರದಿ ನಿರ್ದಿಷ್ಟ ಮಾನದಂಡಕ್ಕೆ ವ್ಯತಿರಿಕ್ತವಾಗಿದ್ದಲ್ಲಿ ಮರು ಅಧ್ಯಯನ ನಡೆಸುವಂತೆ ಸೂಚಿಸಿದೆ. ಇದರಂತೆ ಈ ಹಿಂದೆ ಆಗಿರುವ ಲೋಪವನ್ನು ಕೈಬಿಟ್ಟು ಮರು ಅಧ್ಯಯನ ನಡೆಸಿ ವರದಿ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ವಕೀಲರಾದ ಲಕ್ಕವಳ್ಳಿ ಮಂಜುನಾಥ್, ಬೊಳ್ಳಾರ್‌ಪಂಡ ಬೋಪಣ್ಣ ಸೇರಿದಂತೆ ಸಿಎನ್‌ಸಿ ಪದಾಧಿಕಾರಿಗಳಾದ ಅಜ್ಜಿಕುಟ್ಟೀರ ಲೋಕೇಶ್, ಪುಲ್ಲೆರ ಸ್ವಾತಿ, ನಂದಿನೆರವAಡ ಪಾರ್ವತಿ, ನಂದೇಟಿರ ಕವಿತ, ಪುಲ್ಲೆರ ಕಾಳಪ್ಪ, ಕಲಿಯಂಡ ಪ್ರಕಾಶ್, ಕಾಟುಮಣಿಯಂಡ ಉಮೇಶ್ ಮತ್ತಿತರರು ಪಾಲ್ಗೊಂಡಿದ್ದರು.