ಕೊಡಗಿನ ಗಡಿಯಾಚೆಚೀನಾದ ವಿದೇಶಾಂಗ ಸಚಿವರೊಂದಿಗೆ ಮಹತ್ವದ ಚರ್ಚೆ ನವದೆಹಲಿ, ಸೆ. ೧೭: ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಳಿದಿರುವ ಸಮಸ್ಯೆಗಳ ಕುರಿತಂತೆ ಚೀನಾ ವಿದೇಶಾಂಗ ಸಚಿವ ವಾಂಗ್
ಮಹಾನ್ ನಾಯಕರ ಪ್ರತಿಮೆ ಸ್ಫೂರ್ತಿದಾಯಕವಾಗಬೇಕಿದೆ ಕಾರ್ಯಪ್ಪ ತಿಮ್ಮಯ್ಯ ಪ್ರತಿಮೆ ಸ್ಥಳಕ್ಕೆ ಕಾಯಕಲ್ಪ ಅಗತ್ಯ ಗೋಣಿಕೊಪ್ಪಲು, ಸೆ. ೧೭: ಕೊಡಗು ಬಿಟ್ಟು ಹೊರ ಹೋದ ಸಂದರ್ಭ ಅಲ್ಲಿನ ಜನರನ್ನು ಪರಿಚಯಿಸಿಕೊಂಡ ತಕ್ಷಣ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು
ಅ೨ರAದು ಕೊಡವ ರೈಡರ್ಸ್ ಕ್ಲಬ್ ವತಿಯಿಂದ ‘‘ಕ್ಲೀನ್ಡ್ರೆöÊವ್ ತಲಕಾವೇರಿ’’ ಚೆಟ್ಟಳ್ಳಿ, ಸೆ. ೧೭: ಕೊಡವ ರೈರ‍್ಸ್ ಕ್ಲಬ್ ವತಿಯಿಂದ ಮುಂಬರುವ ಕಾವೇರಿ ಚಂಗ್ರಾದಿಯ ಪರವಾಗಿ ಅಕ್ಟೋಬರ್ ೨ರಂದು ‘‘ಕ್ಲೀನ್‌ಡ್ರೆöÊವ್ @ ತಲಕಾವೇರಿ’’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಂದು ಕೊಡವ
ವೀರಾಜಪೇಟೆಯಲ್ಲಿ ಸರಳವಾಗಿ ಗಣೇಶಮೂರ್ತಿಗಳ ವಿಸÀರ್ಜನೆ ವೀರಾಜಪೇಟೆ, ಸೆ. ೧೭: ಅರ್ಧ ಶತಮಾನಕ್ಕೂ ಅಧಿಕ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದ ಗೌರಿಗಣೇಶನ ಪ್ರತಿಷ್ಠಾಪನೆ ವಿಸರ್ಜನೋತ್ಸವ ಈ ಬಾರಿ ಕೋವಿಡ್-೧೯ ಅಡಚಣೆಯಾದ ಹಿನ್ನೆಲೆ ಸರಳವಾಗಿ, ಆಡಂಬರ ರಹಿತವಾಗಿ
ಭಾರತೀಯ ರಕ್ಷಣಾ ಸೇವೆ ಕುರಿತು ಮಾಹಿತಿ ಕಾರ್ಯಕ್ರಮಆಲೂರು-ಸಿದ್ದಾಪುರ, ಸೆ. ೧೭: ವಿದ್ಯಾರ್ಥಿಗಳು ಕಲಿಕೆ ದಿನಗಳಲ್ಲಿ ಮನೋಸ್ಥೆöÊರ್ಯ, ಆತ್ಮಾಭಿಮಾನ ಹಾಗೂ ಇಚ್ಛಾಸಕ್ತಿಗಳಂತಹ ಗುಣಗಳನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬಹುದಾಗಿದೆ ಎಂದು ನಿವೃತ್ತ ಸುಬೇದಾರ್ ಕಾಕೇರ