ಬAಡೆÀಕಲ್ಲು ತೆರವಿಗೆ ಆಗ್ರಹ

ನಾಪೋಕ್ಲು, ಸೆ. ೧೯ : ಚೆಯ್ಯಂಡಾಣೆಯಿAದ ಚೇಲಾವರ ಮೂಲಕ ಕಬ್ಬೆಗೆ ತೆರಳುವ ರಸ್ತೆಯಲ್ಲಿ ದೊಡ್ಡ ಬಂಡೆಕಲ್ಲು ಬಿದ್ದಿದ್ದು ಅದನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಳೆದ ವಾರ ಸುರಿದ ಮಳೆಗೆ