ಆರೋಗ್ಯ ನಂದನ ಕಾರ್ಯಕ್ರಮದಡಿ ಜಿಲ್ಲೆಯ ೩೬ ಸಾವಿರ ಮಕ್ಕಳ ತಪಾಸಣೆ

ಮಡಿಕೇರಿ, ಸೆ. ೨೧: ಕೋವಿಡ್ ೩ನೇ ಅಲೆಯು ಮಕ್ಕಳಿಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಆರೋಗ್ಯ ತಜ್ಞರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ರಾಷ್ಟಿçÃಯ ಆರೋಗ್ಯ

ಅಪ್ಪಚ್ಚ ಕವಿಯ ಮನೆಯನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು

ನಾಪೋಕ್ಲು, ಸೆ. ೨೧: ಕೊಡಗಿನ ಆಧಿಕವಿ, ಶ್ರೇಷ್ಠ ಕವಿ ಎಂದು ಖ್ಯಾತಿ ಪಡೆದಿರುವ ಕೊಡವ ಸಾಹಿತ್ಯಾಭಿವೃದ್ಧಿಗೆ ಶ್ರಮಿಸಿದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ಐನ್‌ಮನೆಯನ್ನು ಸ್ಮಾರಕವನ್ನಾಗಿಸುವದರೊಂದಿಗೆ ಆ

ಲೋಕೋಪಯೋಗಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಸದ್ಯದಲ್ಲಿಯೇ ದಾಖಲೆ ಬಹಿರಂಗ

ಮಡಿಕೇರಿ, ಸೆ. ೨೧: ಲೋಕೋಪಯೋಗಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಸಂಬAಧದ ದಾಖಲೆಗಳನ್ನು ಶೀಘ್ರದಲ್ಲಿ ಬಹಿರಂಗ ಗೊಳಿಸಲಾಗುವುದು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ತೀತೀರ