‘ಡಿ’ ಗ್ರೂಪ್ ನೌಕರರ ಭವಿಷ್ಯ ನಿಧಿ ಹಣ ದುರುಪಯೋಗ*ವೀರಾಜಪೇಟೆ, ಸೆ. ೨೨: ವೀರಾಜಪೇಟೆ ಪಟ್ಟಣ ಪಂಚಾಯ್ತಿಯ ನೌಕರರ ಭವಿಷ್ಯ ನಿಧಿ ಹಣ ದುರುಪಯೋಗವಾಗುತ್ತಿರುವ ಬಗ್ಗೆ ನೌಕರರಿಂದಲೇ ವ್ಯಾಪಕ ದೂರುಗಳು ಬರುತ್ತಿದ್ದು ಈ ಬಗ್ಗೆ ಉನ್ನತ ಮಟ್ಟದ
ತಾ ೨೫ರಂದು ಕವಿಗೋಷ್ಠಿ ಸನ್ಮಾನಸೋಮವಾರಪೇಟೆ, ಸೆ. ೨೨: ಸೃಷ್ಟಿಯ ಚಿಗುರು ಕವಿಬಳಗ ಮತ್ತು ದೇವಿ ಪ್ರಜ್ವಲ್ ಅವರ ಪ್ರಾಯೋಜಕತ್ವದಲ್ಲಿ ತಾ. ೨೫ ರಂದು ಬೆಳಿಗ್ಗೆ ೯.೩೦ಕ್ಕೆ ಸ್ಥಳೀಯ ಮಹಿಳಾ ಸಮಾಜದಲ್ಲಿ ಕವಿಗೋಷ್ಠಿ
ತಾ ೨೪ ರವರೆಗೆ ಭಾರೀ ಮಳೆ ಸಾಧ್ಯತೆಬೆಂಗಳೂರು, ಸೆ. ೨೨: ರಾಜ್ಯದಲ್ಲಿ ತಾ. ೨೪ ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿAದ
ಅಣ್ಣನೊಂದಿಗೆ ಕೆರೆಗೆ ಸ್ನಾನಕ್ಕಿಳಿದ ತಮ್ಮನ ದಾರುಣ ಸಾವುವೀರಾಜಪೇಟೆ, ಸೆ, ೨೨: ಅಣ್ಣನೊಂದಿಗೆ ತಮ್ಮನು ಜೊತೆಯಾಗಿ ಕೆರೆಗೆ ಸ್ನಾನಕ್ಕೆ ತೆರಳಿದ್ದು, ತಮ್ಮ ದಾರುಣವಾಗಿ ಸಾವನ್ನಪ್ಪಿದ ಘಟನೆ ವೀರಾಜಪೇಟೆ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ ನಗರದ ಶಾಂತಿ ನಗರದ
ಕುಸಿದು ಬಿದ್ದು ದುರ್ಮರಣಗುಡ್ಡೆಹೊಸೂರು, ಸೆ. ೨೨: ಪೊನ್ನತ್‌ಮೊಟ್ಟೆ ನಿವಾಸಿ, ಪ್ರಸ್ತುತ ಕುಶಾಲನಗರದ ಮಾದಪಟ್ಟಣದಲ್ಲಿ ನೆಲೆಸಿದ್ದ ಭಾಗ್ಯ ನರ್ಸರಿ ಮಾಲೀಕ ಅರವಿಂದ್ (ಮಧು-೪೫) ತಾ. ೨೨ರಂದು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.