ಇಂದು ಕೋವಿಡ್ ಲಸಿಕಾ ಅಭಿಯಾನಸೋಮವಾರಪೇಟೆ, ಸೆ. ೨೮: ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಆದೇಶದಂತೆ ಕೋವಿಡ್ ಲಸಿಕಾ ಅಭಿಯಾನದ
ಜಿಲ್ಲೆಯಲ್ಲಿ ೨೩ ಕೋವಿಡ್ ೧೯ ಪ್ರಕರಣಗಳುಮಡಿಕೇರಿ ಸೆ.೨೮ : ಜಿಲ್ಲೆಯಲ್ಲಿ ಮಂಗಳವಾರ ೨೩ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೧೭, ಸೋಮವಾರಪೇಟೆ ತಾಲೂಕಿನಲ್ಲಿ ೬ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿವೆ. ಜಿಲ್ಲೆಯಲ್ಲಿನ
ಹೃದಯಾಘಾತದಿಂದ ಸಾವುಮಡಿಕೇರಿ, ಸೆ. ೨೮: ಭಾರತೀಯ ಜೀವ ವಿಮಾ ನಿಗಮದ ಮಡಿಕೇರಿ ಶಾಖೆಯ ವ್ಯವಸ್ಥಾಪಕರಾಗಿದ್ದ ಕೆ. ಜೈಶಂಕರ್ (೫೫) ಅವರು ಹೃದಯಾಘಾತದಿಂದ ನಿಧನರಾದರು. ಮೂಲತಃ ನಂಜನಗೂಡಿನವರಾಗಿದ್ದ ಮೃತರು ಪತ್ನಿ
ಕೊಡಗು ಜಿಲ್ಲೆಗೆ ತಟ್ಟದ ಬಂದ್ ಬಿಸಿ ವಿವಿಧೆಡೆ ಪ್ರತಿಭಟನೆಮಡಿಕೇರಿ, ಸೆ. ೨೭: ಕೃಷಿ ಮಸೂದೆಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಕರೆ ನೀಡಿದ್ದ ಭಾರತ್ ಬಂದ್ ಕೊಡಗಿನ ಮೇಲೆ ಯಾವ ರೀತಿಯೂ ಪರಿಣಾಮ ಬೀರಿಲ್ಲ.ಜಿಲ್ಲೆಯಾದ್ಯಂತ ಸಾರಿಗೆ, ವ್ಯಾಪಾರೋದ್ಯಮ ಸಹಜ
ರೈತ ವಿರೋಧಿ ಕೃಷಿ ಮಸೂದೆ ಕೈಬಿಡುವಂತೆ ಒತ್ತಾಯಮಡಿಕೇರಿ, ಸೆ. ೨೭: ಕೇಂದ್ರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳು ರೈತ ಹಾಗೂ ಕಾರ್ಮಿಕ ವಿರೋಧಿಯಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್