ಹಲ್ಲೆ ಪ್ರಕರಣ ಆರೋಪಿ ಬಂಧನಮಡಿಕೇರಿ, ಸೆ. ೨೮: ಹಲ್ಲೆ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾ. ೯ರ ರಾತ್ರಿ ಜಲಾಶಯ ಬಡಾವಣೆಯ ನಿವಾಸಿ, ಮಂಜುನಾಥ್ ಜುವೆಲ್ಲರಿ ಮಾಲೀಕ ಪ್ರಶಾಂತ್ ತಮ್ಮ
ಕಾಮಗಾರಿ ನಡೆಯುತ್ತಿದೆ ವಾಹನ ಸವಾರರೇ ಎಚ್ಚರಚೆಟ್ಟಳ್ಳಿ, ಸೆ. ೨೮: ಚೆಟ್ಟಳ್ಳಿ - ಅಬ್ಯಾಲ ಮುಖ್ಯ ರಸ್ತೆಯ ಬದಿ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು ವಾಹನ ಸವಾರರು ಎಚ್ಚರಿಕೆಯಿಂದ ತೆರಳಬೇಕಾಗಿದೆ. ಕಳೆದ ಒಂದು ವರ್ಷದ ಹಿಂದೆ ಸುರಿದ
ಭತ್ತ ಬೆಳೆಗೆ ಬೆಂಕಿ ರೋಗ ಹತೋಟಿಗೆ ಸಲಹೆಗೋಣಿಕೊಪ್ಪ ವರದಿ, ಸೆ. ೨೮ : ಭತ್ತ ಬೆಳೆಗೆ ಬೆಂಕಿ ರೋಗ ಬಾಧೆ ಕಾಡುತ್ತಿದ್ದು, ಹತೋಟಿಗೆ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಕೀಟ ತಜ್ಞ ಡಾ. ವೀರೇಂದ್ರಕುಮಾರ್
ಇಂದು ಕೋವಿಡ್ ಲಸಿಕಾ ಅಭಿಯಾನಸೋಮವಾರಪೇಟೆ, ಸೆ. ೨೮: ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಆದೇಶದಂತೆ ಕೋವಿಡ್ ಲಸಿಕಾ ಅಭಿಯಾನದ
ಜಿಲ್ಲೆಯಲ್ಲಿ ೨೩ ಕೋವಿಡ್ ೧೯ ಪ್ರಕರಣಗಳುಮಡಿಕೇರಿ ಸೆ.೨೮ : ಜಿಲ್ಲೆಯಲ್ಲಿ ಮಂಗಳವಾರ ೨೩ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೧೭, ಸೋಮವಾರಪೇಟೆ ತಾಲೂಕಿನಲ್ಲಿ ೬ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿವೆ. ಜಿಲ್ಲೆಯಲ್ಲಿನ