ಮಡಿಕೇರಿ, ಸೆ. ೨೮: ಭಾರತೀಯ ಜೀವ ವಿಮಾ ನಿಗಮದ ಮಡಿಕೇರಿ ಶಾಖೆಯ ವ್ಯವಸ್ಥಾಪಕರಾಗಿದ್ದ ಕೆ. ಜೈಶಂಕರ್ (೫೫) ಅವರು ಹೃದಯಾಘಾತದಿಂದ ನಿಧನರಾದರು. ಮೂಲತಃ ನಂಜನಗೂಡಿನವರಾಗಿದ್ದ ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. ೨೯ರಂದು (ಇಂದು) ಮೈಸೂರಿನಲ್ಲಿ ನಡೆಯಲಿದೆ.