ದೇಚೂರು ಶ್ರೀರಾಮ ಮಂದಿರ ದಸರಾ ಸಮಿತಿಗೆ ಆಯ್ಕೆ

ಮಡಿಕೇರಿ, ಸೆ. ೨೯: ೨೦೨೦-೨೦೨೧ರ ಸಾಲಿನ ದೇಚೂರು ಶ್ರೀರಾಮ ಮಂದಿರ ದಸರಾ ಸಮಿತಿಯ ಅಧ್ಯಕ್ಷರಾಗಿ ವೇಣುಗೋಪಾಲ್ ಕಾರ್ಯದರ್ಶಿಯಾಗಿ ದೇವು ಖಜಾಂಚಿಯಾಗಿ ಸುಜಿತ್ ಆಯ್ಕೆಯಾಗಿದ್ದಾರೆ. ದೇಚೂರು, ಕನ್ನಂಡಬಾಣೆಯ ಸುಮಾರು

ಅ ೨ ರಂದು ಕೆದಮುಳ್ಳೂರು ವಿಶೇಷ ಗ್ರಾಮ ಸಭೆ

ವೀರಾಜಪೇಟೆ, ಸೆ. ೨೯: ಕದೆಮುಳ್ಳೂರು ಗ್ರಾಮ ಪಂಚಾಯಿತಿ ಗಾಂಧಿ ಜಯಂತಿಯAದು ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಲಾಗಿದೆ. ಅಕ್ಟೋಬರ್ ೨ ರಂದು ಗ್ರಾಮ ಪಂಚಾಯಿತಿ ಅವರಣದಲ್ಲಿ ವಿಶೇಷ ಗ್ರಾಮ ಸಭೆಯನ್ನು

ಸAಚಾರಿ ನಿಯಮ ಪಾಲಿಸಿ ಜಯರಾಮ್

*ಗೋಣಿಕೊಪ್ಪ, ಸೆ. ೨೯: ಆಟೋ ಚಾಲನೆ ಸಂದರ್ಭ ಕಾನೂನು ಮತ್ತು ಶಿಸ್ತು ಪಾಲನೆಯನ್ನು ಚಾಲಕರು ಗಂಭೀರವಾಗಿ ಪರಿಗಣಿಸಬೇಕೆಂದು ಗೋಣಿಕೊಪ್ಪ÷ವೃತ್ತ ನಿರೀಕ್ಷಕ ಜಯರಾಮ್ ಅವರು ಕಿವಿಮಾತು ಹೇಳಿದರು. ಮಹಿಳಾ ಸಮಾಜದ

ಕಿರುಚಿತ್ರಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯ ಟಿಆರ್ ಪ್ರಭುದೇವ್

ಮಡಿಕೇರಿ, ಸೆ. ೨೯: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕಿರುಚಿತ್ರ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಎರಡು ಸ್ಥಾನ ಪಡೆದ ಕೊಡಗು ಪ್ರೆಸ್‌ಕ್ಲಬ್ ಸದಸ್ಯರ ಕಿರುಚಿತ್ರ ಪ್ರದರ್ಶನ ಸಂಜೆ

ಅಕ್ರಮ ಗಾಂಜಾ ಮಾರಾಟ ಪ್ರಕರಣ ನಾಲ್ವರ ಬಂಧನ

ವೀರಾಜಪೇಟೆ, ಸೆ. ೨೯: ಗಾಂಜಾ ಮಾರಾಟಗಾರರು ಸೇರಿದಂತೆ ವ್ಯಸನಿಗಳು ಹೆಚ್ಚುತ್ತಿದ್ದು, ಕಡಿವಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಮುಂಜಾನೆ ವೇಳೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸಿ ನಾಲ್ವರು ಬಂಧನವಾದ