ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಗೆ ಶತಮಾನೋತ್ಸವ ಲೋಗೋ ಅನಾವರಣ

ಮಡಿಕೇರಿ, ಸೆ. ೨೯: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶತಮಾನೋತ್ಸವದ ಲೋಗೋವನ್ನು ನಗರದ ವಿದ್ಯಾಭಿವೃದ್ಧಿ ನಿಧಿ ಕಚೇರಿಯಲ್ಲಿ ಲೋಕಾರ್ಪಣೆ ಗೊಳಿಸಲಾಯಿತು. ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಎ. ಗೋಪಾಲಕೃಷ್ಣ,

ಬೆಣ್ಣೆ ಹಣ್ಣು ಗಿಡ ಕಡಿದವರ ಬಂಧನ

ಚೆಟ್ಟಳ್ಳಿ, ಸೆ. ೨೯: ಬೆಣ್ಣೆ ಹಣ್ಣಿನ ಗಿಡವನ್ನು ಚಿಗುರಿಗಾಗಿ ಕಡಿದ ಪ್ರಕರಣ ಇದೀಗ ಚೆಟ್ಟಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಕಸಿಕಟ್ಟಲು ಬೇಕಾದ ಬೇಡಿಕೆಯ ಬೆಣ್ಣೆ ಹಣ್ಣಿನ ಗಿಡದ ಚಿಗುರಿಗಾಗಿ

ಸ್ವಚ್ಛಗೊಂಡ ಹೈಟೆಕ್ ಬಸ್ ನಿಲ್ದಾಣ

ಮಡಿಕೇರಿ, ಸೆ. ೨೯: ನಗರದಲ್ಲಿ ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಹೈಟೆಕ್ ಬಸ್ ನಿಲ್ದಾಣದಲ್ಲಿನ ನರಕಯಾತನೆಯ ಶೌಚಾಲಯ, ಅಶುಚಿತ್ವದ ವಾತಾವರಣ, ಬೀರು ಬಾಟಲಿ, ಚಿಪ್ಸ್ ಪ್ಯಾಕೆಟ್‌ಗಳ ತ್ಯಾಜ್ಯ

ಅನಾರೋಗ್ಯದ ನಿಮಿತ್ತ ಗೈರು ಅಧ್ಯಕ್ಷರ ಸ್ಪಷ್ಟನೆ

ಸುಂಟಿಕೊಪ್ಪ, ಸೆ. ೨೯: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ತಾ. ೨೭ ರಂದು ಏರ್ಪಡಿಸಲಾಗಿತ್ತು. ಆದರೆ ಅಂದು ತನಗೆ ರಕ್ತದೊತ್ತಡ ಹೆಚ್ಚಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಸಭೆ