ಹದೆಗೆಟ್ಟ ರಸ್ತೆ ಸಂಚಾರಕ್ಕೆ ತೊಡಕು ಕ್ರಮಕ್ಕೆ ಆಗ್ರಹ

ಚೆಯ್ಯಂಡಾಣೆ, ಸೆ. ೨೯: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆಯಿAದ ಪಾರಾಣೆ, ನಾಪೋಕ್ಲು, ಮಡಿಕೇರಿ ಸಂಪರ್ಕ ರಸ್ತೆ ದುರಸ್ತಿಪಡಿಸದೆ ಹಲವಾರು ವರ್ಷಗಳೇ ಕಳೆದಿವೆ. ಸಂಬAಧಪಟ್ಟ ಅಧಿಕಾರಿಗಳು

ಪತ್ರಕರ್ತರ ವೇದಿಕೆ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

ಮಡಿಕೇರಿ, ಸೆ. ೨೯: ಕೊಡಗು ಜಿಲ್ಲಾ ಪತ್ರಕರ್ತರ ವೇದಿಕೆಗೆ ಸದಸ್ಯರಾಗಲು ಜಿಲ್ಲಾ ಪತ್ರಕರ್ತರ ವೇದಿಕೆ ಅರ್ಜಿ ಆಹ್ವಾನಿಸಿದ್ದು, ಜಿಲ್ಲೆಯ ಪತ್ರಕರ್ತರು, ಪತ್ರಿಕಾ ವಿತರಕರು, ಅಂಕಣಕಾರರು, ಪತ್ರಿಕಾ ಛಾಯಾಗ್ರಾಹಕರು,