ರೈತರಿಗೆ ಉಚಿತ ವಿದ್ಯುತ್ ಒದಗಿಸಲು ಪ್ರಯತ್ನ ಶಾಸಕ ಕೆಜಿ ಬೋಪಯ್ಯಮಡಿಕೇರಿ, ಸೆ. ೩೦: ರೈತರು ಉಪಯೋಗಿಸುವ ಹತ್ತು ಹೆಚ್‌ಪಿ ಸಾಮರ್ಥ್ಯದವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಲು ಪ್ರಯತ್ನಿಸಲಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು,
ಪೀಠೋಪಕರಣ ಖರೀದಿಯಲ್ಲಿ ದುರುಪಯೋಗ ತನಿಖೆಗೆ ನಿರ್ಣಯವೀರಾಜಪೇಟೆ, ಸೆ. ೩೦: ಪ.ಪಂ. ಕಚೇರಿಗೆ ಪೀಠೋಪಕರಣ ಖರೀದಿಯಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗ ಆಗಿದ್ದು, ಲೋಕಾಯುಕ್ತ ತನಿಖೆ ನಡೆಸುವಂತೆ ನಿರ್ಣಯ ಕೈಗೊಳ್ಳಲಾಯಿತು. ಅಧ್ಯಕ್ಷೆ ಸುಶ್ಮಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ
ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ವ್ಯಕ್ತಿ ಬಂಧನಸಿದ್ದಾಪುರ, ಸೆ. ೩೦: ಪರಸ್ತಿçÃಯೊಂದಿಗೆ ಅಕ್ರಮ ಸಂಬAಧ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ಆಕೆಯೊಂದಿಗೆ ಕಲಹ ನಡೆಸಿ, ಮಾರಣಾಂತಿಕ ಹಲ್ಲೆ ನಡೆಸಿ, ಗಂಭೀರ ಗಾಯಗೊಳಿಸಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದ ಎಂ.ಜಿ.
ಅಜ್ಜಮಾಡ ಶಂಕರು ನಾಚಪ್ಪ ನಿಧನಮಡಿಕೇರಿ, ಸೆ. ೩೦: ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ, ಮತ್ತು ಆಡಳಿತ ಮಂಡಳಿಯಲ್ಲಿ ಸುದೀರ್ಘ ೨ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಶ್ರೀಮಂಗಲ ಕುರ್ಚಿ ಗ್ರಾಮದ
ಅಂರ್ರಾಷ್ಟಿçÃಯ ಕಾಫಿ ದಿನಮಡಿಕೇರಿ, ಸೆ. ೩೦: ಮಡಿಕೇರಿ ಹಾಗೂ ಕಾರುಗುಂದ ಅWಅಂಃ ಸದಸ್ಯರಿಂದ ತಾ. ೧ ರಂದು (ಇಂದು) ಅಂರ‍್ರಾಷ್ಟಿçÃಯ ಕಾಫಿ ದಿನಾಚರಣೆ ಆಚರಿಸಲಾಗುತ್ತದೆ. ಮಡಿಕೇರಿ ರಾಜಾಸೀಟು ರಸ್ತೆಯ ಬಳಿಯ