ಮಕ್ಕಂದೂರಿನಲ್ಲಿ ಅಂರ್ರಾಷ್ಟಿçÃಯ ಕಾಫಿ ದಿನಾಚರಣೆಚೆಟ್ಟಳ್ಳಿ, ಅ. ೨: ಅಂರ‍್ರಾಷ್ಟಿçÃಯ ಕಾಫಿ ದಿನದ ಪ್ರಯುಕ್ತ ಮಡಿಕೇರಿ ಕಾಫಿ ಮಂಡಳಿ ವತಿಯಿಂದ ಮಕ್ಕಂದೂರಿನ ವಿಎಸ್‌ಎಸ್‌ಎನ್ ಬ್ಯಾಂಕ್‌ನ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ
ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಕಾಫಿ ದಿನ ಕೊಡಗಿನ ಮೂಲ ಕಾಫಿ ತಳಿಯನ್ನು ಉಳಿಸಿಕೊಳ್ಳಬೇಕು ಬಲ್ಲಾರಂಡ ಮಣಿ ಉತ್ತಪ್ಪ ಚೆಟ್ಟಳ್ಳಿ, ಅ. ೨: ಕೊಡಗಿನ ಮೂಲದ ಹಲವು ಕಾಫಿ ತಳಿಗಳಿದ್ದು ಇಂದು ಆಧುನಿಕ ತಂತ್ರಜ್ಞಾನದ ನಡುವೆ ಹೊಸತಳಿಗಳಿಂದ ಮೂಲತಳಿಯು ನಾಶಗೊಳ್ಳುತ್ತಿದ್ದು ಅದನ್ನು ಉಳಿಸಿಕೊಳ್ಳುವಂತಾಗಬೇಕು ಎಂದು ಚೆಟ್ಟಳ್ಳಿ ಸಹಕಾರ
ಸ್ವಾದಿಷ್ಟ ಕಾಫಿ ವಿತರಣೆ ಕಾಫಿಯ ಮಹತ್ವ ಸಾರಿದ ಕಾರ್ಯಕ್ರಮಸ್ವಾದಿಷ್ಟ ಕಾಫಿ ವಿತರಣೆ - ಕಾಫಿಯ ಮಹತ್ವ ಸಾರಿದ ಕಾರ್ಯಕ್ರಮ ಮಡಿಕೇರಿ, ಅ. ೨: ಅಂತರ ರ‍್ರಾಷ್ಟೀಯ ಕಾಫಿ ದಿನಾಚರಣೆ ಅಂಗವಾಗಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ
ಅಂದಗೋವೆಯಲ್ಲಿ ಸಾವಯವ ಕೃಷಿ ತರಬೇತಿಗುಡ್ಡೆಹೊಸೂರು, ಅ. ೨: ಸುಂಟಿಕೊಪ್ಪ ಹೋಬಳಿಯ ಅಂದಗೋವೆ ದೇವಸ್ಥಾನ ಆವರಣದಲ್ಲಿ ಕೃಷಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆ ವತಿಯಿಂದ ಶ್ರೀರಾಮ ಸಾವಯವ ಕೃಷಿ
ಶನಿವಾರಸಂತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಶನಿವಾರಸಂತೆ, ಅ. ೨: ಶನಿವಾರಸಂತೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಸರೋಜಶೇಖರ್ ಅಧ್ಯಕ್ಷತೆ ಯಲ್ಲಿ ಸಾಮಾನ್ಯ ಸಭೆ ನಡೆಯಿತು. ಗ್ರಾಮ ಪಂಚಾಯಿತಿಯ ಕಿತ್ತೂರು ರಾಣಿ ಚೆನ್ನಮ್ಮ