ಕೃಷಿ ಪಂಪ್ಸೆಟ್ಗೆ ವಿದ್ಯುತ್ ಸ್ಥಗಿತ ರೈತ ಸಂಘದಿAದ ಪ್ರತಿಭಟನೆ

ಸೋಮವಾರಪೇಟೆ, ಅ. ೪: ವಿದ್ಯುತ್ ಶುಲ್ಕ ಪಾವತಿಸದ ರೈತರ ವಿದ್ಯುತ್ ಕಡಿತ ಮಾಡುತ್ತಿರುವ ಇಲಾಖೆಯ ಕ್ರಮವನ್ನು ಖಂಡಿಸಿ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ರೈತರು ಪ್ರತಿಭಟನೆ

ಕೊಡ್ಲಿಪೇಟೆಯಲ್ಲಿ ಹೈ ಮಾಸ್ಟ್ ದೀಪ ಉದ್ಘಾಟನೆ

ಸೋಮವಾರಪೇಟೆ, ಅ. ೪: ಕೊಡ್ಲಿಪೇಟೆಯ ಕಡೇಪೇಟೆ ಜಂಕ್ಷನ್‌ನಲ್ಲಿ ಶಾಸಕರ ನಿಧಿಯಡಿ ರೂ. ೩.೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈ ಮಾಸ್ಟ್ ದೀಪವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು