ಅಮೃತ ಗ್ರಾಮ ಯೋಜನೆ ಸಂಬAಧ ಗ್ರಾಮಸಭೆಕೂಡಿಗೆ, ಆ.೪: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿಯು ಅಮೃತ ಗ್ರಾಮ ಯೋಜನೆಗೆ ಅಯ್ಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ವಿಶೇಷ ಗ್ರಾಮ ಸಭೆಯು ಅಧ್ಯಕ್ಷೆ ಭಾಗೀರಥಿ
ಕೊಡ್ಲಿಪೇಟೆಯಲ್ಲಿ ವಿಶ್ವ ಕಾಫಿ ದಿನಶನಿವಾರಸಂತೆ, ಅ. ೪: ಸಮೀಪದ ಕೊಡ್ಲಿಪೇಟೆಯ ಪ್ಲಾಂಟರ್ಸ್ ರಿಕ್ರಿಯೇಶನ್ ಅಸೋಸಿಯೇಷನ್ ಹಾಗೂ ಹೇಮಾವತಿ ರೋಟರಿ ಸಂಸ್ಥೆ ಸಹಭಾಗಿತ್ವದಲ್ಲಿ ವಿಶ್ವ ಕಾಫಿ ದಿನ ಆಚರಿಸಲಾಯಿತು. ಕಾಫಿ ಮಂಡಳಿ ಹಿರಿಯ
ಐಯ್ಯಂಡ್ರ ಪಳಂಗಪ್ಪರಿಗೆ ಸನ್ಮಾನ*ಸಿದ್ದಾಪುರ, ಅ.೪: ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ನಿರ್ವಹಣಾಧಿಕಾರಿ ಐಯ್ಯಂಡ್ರ ಪಳಂಗಪ್ಪ ಅವರು ನಿವೃತ್ತಿ ಹೊಂದಿದ್ದು, ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಕಳೆದ ೪೦
ರೋಟರಿ ಕ್ಲಬ್ನಿಂದ ವಿದ್ಯಾಸೇತು ಪುಸ್ತಕ ವಿತರಣೆ ಪೊನ್ನಂಪೇಟೆ, ಅ. ೪: ಗೋಣಿಕೊಪ್ಪಲು ರೋಟರಿ ಕ್ಲಬ್ ವತಿಯಿಂದ ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆ ಹಾಗೂ ಹಾತೂರು ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಸೇತು ಮಾರ್ಗದರ್ಶಿಯ ೧೦೦ ಪುಸ್ತಕಗಳನ್ನು
ತರಬೇತಿ ಬಹಿಷ್ಕರಿಸಿ ಶಿಕ್ಷಕರ ಸಂಘದಿAದ ಪ್ರತಿಭಟನೆಸೋಮವಾರಪೇಟೆ, ಅ. ೪: ಪ್ರಾಥಮಿಕ ಶಾಲಾ ಶಿಕ್ಷಕರು ಹಲವಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ತಕ್ಷಣ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ, ತರಬೇತಿಗಳನ್ನು ಬಹಿಷ್ಕರಿಸಿ ಶಿಕ್ಷಕರು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ