ಹೊಸ್ಕೇರಿಯ ಅಂರ‍್ರಾಷ್ಟಿçÃಯ ಶಾಲೆ ನಿರ್ಮಾಣಕ್ಕೆ ತಡೆ

ಮಡಿಕೇರಿ, ಅ. ೮: ಹೊಸ್ಕೇರಿ ಗ್ರಾಮದಲ್ಲಿ ಅಂರ‍್ರಾಷ್ಟಿçÃಯ ಶಾಲೆ ನಿರ್ಮಾಣಕ್ಕೆ ಉಚ್ಚ ನ್ಯಾಯಾಲಯ ತಡೆ ನೀಡಿದೆ. ಗ್ರಾಮ ಪಂಚಾಯಿತಿಯ ನಿರಾಕ್ಷೇಪಣ ಪತ್ರವನ್ನು ಪ್ರಶ್ನಿಸಿ ಸುಭಾಷ್ ಎಂಬವರು ಉಚ್ಚ ನ್ಯಾಯಾಲಯದಲ್ಲಿ

ಸಾಂಪ್ರದಾಯಿಕ ಪೂಜೆಯೊಂದಿಗೆ ಕರಗ ಉತ್ಸವಕ್ಕೆ ಚಾಲನೆ

ಮಡಿಕೇರಿ, ಅ. ೭: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಪ್ರಯುಕ್ತ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಸಾಂಪ್ರದಾಯಿಕ ಪೂಜೆಯೊಂದಿಗೆ ಇಂದು ಚಾಲನೆ ನೀಡಲಾಯಿತು. ನಗರದ

ಸಂತ್ರಸ್ತರಿಗೆ ಮನೆ ‘ಸಹಾಯ’

ಸಿದ್ದಾಪುರ, ಅ. ೭: ನೆಲ್ಯಹುದಿಕೇರಿಯ ಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂತ್ರಸ್ತರ ಕುಟುಂಬಗಳಿಗೆ ಮನೆ ಹಾಗೂ ನಿವೇಶನಗಳನ್ನು ಹಸ್ತಾಂತರಿಸಲಾಯಿತು. ೨೦೧೯ ರಲ್ಲಿ ಮಹಾಮಳೆಗೆ ಕಾವೇರಿ ನದಿಯಲ್ಲಿ ನೀರಿನ