ದಸರಾ ಮಹೋತ್ಸವ ನಿರ್ಬಂಧಕ್ಕೆ ಜೆಡಿಎಸ್ ಟೀಕೆ

ಮಡಿಕೇರಿ, ಅ. 22: ಕೋವಿಡ್ ಮಾರ್ಗಸೂಚಿಯ ನೆಪವೊಡ್ಡಿ ನೂರಾರು ವರ್ಷಗಳ ಇತಿಹಾಸವಿರುವ ದಸರಾ ಮಹೋತ್ಸವಕ್ಕೆ ನಿರ್ಬಂಧ ಹೇರುವ ಮೂಲಕ ಜಿಲ್ಲಾಡಳಿತ ಮಡಿಕೇರಿ ನಗರದಲ್ಲಿ ಸೂತಕದ ಛಾಯೆಯನ್ನು ಮೂಡಿಸಿದೆ