ಸರಕಾರಿ ನೌಕರರಿಗೆ ದೀಪಾವಳಿ ಕೊಡುಗೆಮಡಿಕೇರಿ, ಅ. ೨೯: ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ರಾಜ್ಯೋತ್ಸವ ಹಾಗೂ ದೀಪಾವಳಿ ಕೊಡುಗೆಯಾಗಿ ರಾಜ್ಯ ಸರಕಾರದಿಂದ ಶೇ. ೩ ತುಟ್ಟಿಭತ್ಯೆ ಬಿಡುಗಡೆಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ
ರೋಟರಿ ವತಿಯಿಂದ ವಿದ್ಯಾಸೇತು ಪುಸ್ತಕ ವಿತರಣೆಕೂಡಿಗೆ, ಅ. ೨೯: ಅಂರ‍್ರಾಷ್ಟಿçÃಯ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್ ವತಿಯಿಂದ ಕೋವಿಡ್ ಹಿನ್ನೆಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾಂಶ ಗಳುಳ್ಳ ವಿದ್ಯಾಸೇತು ಎಂಬ ಪುಸ್ತಕ ವನ್ನು
ಇಲಿ ಜ್ವರ ನಿಯಂತ್ರಣ ತರಬೇತಿ ಕಾರ್ಯಾಗಾರಮಡಿಕೇರಿ, ಅ. ೨೯: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕ ವತಿಯಿಂದ ಇಲಿಜ್ವರ ನಿಯಂತ್ರಣ ಕುರಿತು ಕೊಡಗು ಜಿಲ್ಲೆಯ ಎಲ್ಲಾ
‘ಕನ್ನಡಕ್ಕಾಗಿ ನಾವು’ ಬೀದಿ ನಾಟಕ ಪ್ರದರ್ಶನವೀರಾಜಪೇಟೆ, ಅ. ೨೯: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು ಜಿಲ್ಲೆ ಮಡಿಕೇರಿ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಸಾಂಸ್ಕೃತಿಕ ಕಾರ್ಯಕ್ರಮವಾದ ಬೀದಿ
ಸರಕಾರಿ ನೌಕರರ ಹಾಕಿ ತಂಡ ಪ್ರಥಮಮಡಿಕೇರಿ, ಅ. ೨೯: ದಾವಣ ಗೆರೆಯಲ್ಲಿ ನಡೆದ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲಾ ಹಾಕಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ತಂಡದ ನಾಯಕನಾಗಿ ಹೆಚ್.ಇ.