ಸಿ ಮತ್ತು ಡಿ ಜಾಗ ನ್ಯಾಯಾಲಯಕ್ಕೆ ಅಫಿಡವಿಟ್ ಮಡಿಕೇರಿ, ಅ. ೨೯; ಅರಣ್ಯ ಇಲಾಖೆಗೆ ಸಿ ಮತ್ತು ಡಿ ಜಾಗ ಹಸ್ತಾಂತರ ಸಂಬAಧ ಮರು ಪರಿಶೀಲನೆಗಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವದಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್
ಬೆಟ್ಟದ ಮೇಲೆ ಕಸ ಹಾಕಬೇಡಿ ತೆರವುಗೊಳಿಸಿ ಮಡಿಕೇರಿ, ಅ. ೨೯: ಮಡಿಕೇರಿಯ ಸ್ಟೋನ್‌ಹಿಲ್ ಬಳಿ ಬೆಟ್ಟದ ಮೇಲೆ ಮತ್ತೆ ಕಸಗಳನ್ನು ಹಾಕದೇ ಆದಷ್ಟು ಶೀಘ್ರ ಅಲ್ಲಿರುವ ಕಸದ ರಾಶಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಸದ
ಕೊಡಗಿನ ಗಡಿಯಾಚೆದೆಹಲಿ ಗಡಿಯಲ್ಲಿನ ಪ್ರತಿಭಟನಾ ಸ್ಥಳದಲ್ಲಿ ಬ್ಯಾರಿಕೇಡ್‌ಗಳ ತೆರವು ನವದೆಹಲಿ, ಅ. ೨೯: ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರದಲ್ಲಿ ರೈತ ವಿರೋಧಿ ಕಾನೂನು ಪ್ರತಿಭಟನಾ ಸ್ಥಳದಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳು ಮತ್ತು
ಅಧ್ಯಕ್ಷರ ಮೇಲೆ ಪ್ರಕರಣ ದಾಖಲುಗೋಣಿಕೊಪ್ಪಲು, ಅ. ೨೯: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಸ್ವಾಧೀನದಲ್ಲಿದ್ದ ೫೦ ಎಕರೆ ತೋಟದಲ್ಲಿ ಬೆಳೆದಿದ್ದ ಬಹು ಪಾಲು ಕಾಫಿಯನ್ನು ಸಹಕಾರ ಸಂಘದ
‘ಪಿಂಗಾರ’ ಚಿತ್ರಕ್ಕೆ ರಾಷ್ಟಿçÃಯ ಪ್ರಶಸ್ತಿ ಪ್ರದಾನಕುಶಾಲನಗರ, ಅ. ೨೯: ಜಿಲ್ಲೆಯ ಯುವ ನಟಿ ಸಿಂಚನಾ ಚಂದ್ರಮೋಹನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ತುಳುಚಿತ್ರ ‘ಪಿಂಗಾರ’ ಚಲನಚಿತ್ರಕ್ಕೆ ದೆಹಲಿಯಲ್ಲಿ ರಾಷ್ಟಿçÃಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೆಹಲಿಯ ವಿಜ್ಞಾನ