ಮಡಿಕೇರಿ, ಅ. ೨೯: ದಾವಣ ಗೆರೆಯಲ್ಲಿ ನಡೆದ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲಾ ಹಾಕಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ತಂಡದ ನಾಯಕನಾಗಿ ಹೆಚ್.ಇ. ರಮೇಶ್, ವ್ಯವಸ್ಥಾಪಕರಾಗಿ ಬಿ.ಟಿ. ಪೂರ್ಣೇಶ್, ತರಬೇತುದಾರರಾಗಿ ಎನ್.ಎಲ್. ಸುರೇಶ್‌ಕುಮಾರ್ ಕಾರ್ಯ ನಿರ್ವಹಿಸಿದರು.