ಉತ್ತರಕನ್ನಡ ಎಸ್ಪಿಯಾಗಿ ಸುಮನ್ಮಡಿಕೇರಿ, ಅ. ೩೦: ಇತ್ತೀಚೆಗಷ್ಟೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದ್ದ ಡಾ|| ಸುಮನ್ ಡಿ. ಪಣ್ಣೇಕರ್ ಅವರನ್ನು ಮತ್ತೆ ಬದಲಾಯಿಸಲಾಗಿದೆ. ಇವರನ್ನು ಇದೀಗ ಉತ್ತರ
ಕಲ್ಲುಗಣಿಗಾರಿಕೆ ತೆರವುಗೊಳಿಸುವಂತೆ ಗ್ರಾಮಸ್ಥರ ಆಗ್ರಹಮಡಿಕೇರಿ, ಅ. ೩೦ : ವೀರಾಜಪೇಟೆ ತಾಲೂಕಿನ ಬೂದಿಮಾಳದಲ್ಲಿನ ಕಲ್ಲುಗಣಿಗಾರಿಕೆ ಯನ್ನು ತೆರವು ಮಾಡುವಂತೆ ಗ್ರಾಮಸ್ಥರ ಪರವಾಗಿ ಟಿ.ಕೆ ಹರೀಶ್, ಸಚಿನ್ ಮೇದಪ್ಪ, ಜುಬೇರ್, ರಫೀಕ್ ಸಿ.ಹೆಚ್,
ಮೃತದೇಹ ಪತ್ತೆಸಿದ್ದಾಪುರ, ಅ. ೩೦: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಮೃತದೇಹವು ಕೆರೆಯಲ್ಲಿ ಪತ್ತೆಯಾಗಿದೆ. ಹಚ್ಚಿನಾಡು ಗ್ರಾಮದ ನಿವಾಸಿಯಾಗಿರುವ ಮಂಡೇಪAಡ ಸುಬ್ರಮಣಿ (೬೩) ಎಂಬವರು ಕಳೆದ ಮೂರು
ನಾಳೆ ಸಿಎನ್ಸಿ ಸತ್ಯಾಗ್ರಹಮಡಿಕೇರಿ, ಅ. ೩೦: ಕೊಡವ ಜನಾಂಗದ ಹಕ್ಕು ಬಾಧ್ಯತೆಗಳ ಕುರಿತಾಗಿ ಬೇಡಿಕೆ ಮುಂದಿರಿಸಿ ಹೋರಾಟ ನಡೆಸುತ್ತಿರುವ ಸಿಎನ್‌ಸಿ ಸಂಘಟನೆ ವತಿಯಿಂದ ನವೆಂಬರ್ ೧ ರಂದು (ನಾಳೆ) ಬೆಳಿಗ್ಗೆ
ಮಡಿಕೇರಿ ಪ್ರಥಮ ಪ್ರಜೆಯಾಗಿ ಅನಿತಾ ಪೂವಯ್ಯ ಮಡಿಕೇರಿ, ಅ. ೨೯: ಎರಡೂವರೆ ವರ್ಷಗಳ ಬಳಿಕ ಮಡಿಕೇರಿ ನಗರಸಭೆಯ ಅಧ್ಯಕ್ಷರಾಗಿ ೨೧ನೇ ವಾರ್ಡಿನ ಸದಸ್ಯೆ ನೆರವಂಡ ಅನಿತಾ ಪೂವಯ್ಯ ಹಾಗೂ ಉಪಾಧ್ಯಕ್ಷರಾಗಿ ೮ನೇ ವಾರ್ಡ್ ಸದಸ್ಯೆ