ಕನ್ನಡ ನಾಡು ಹೇಳುತೈತೆ ಮಿಸ್ಯೂ ರಾಜಕುಮಾರ

ಎಚ್.ಟಿ. ಅನಿಲ್ ಮಡಿಕೇರಿ, ಅ. ೨೯: ಅದು ಭಕ್ತಪ್ರಹ್ಲಾದ ಚಿತ್ರದ ದೃಶ್ಯ.. ಡಾ.ರಾಜ್ ಕುಮಾರ್ ಹಿರಣ್ಯಕಶ್ಯಿಪು ಆಗಿ ಕಂಬಕAಬಗಳನ್ನು ಗಧೆಯಿಂದ ಮುಟ್ಟಿ ಪ್ರಹ್ಲಾದನನ್ನು ಕೇಳುತ್ತಾರೆ. ಎಲ್ಲಿದ್ದಾನೆ ನಿನ್ನ ಹರಿ.. ಇಲ್ಲಿದ್ದಾನೆಯೇ..

ರೈತರ ಪಂಪ್ಸೆಟ್ಗೆ ಉಚಿತ ವಿದ್ಯುತ್ ಕಾವೇರಿ ನದಿ ದಂಡೆ ಸಂರಕ್ಷಣೆ

ಮಡಿಕೇರಿ, ಅ.೨೯: ರೈತರು ಹಾಗೂ ಬೆಳೆಗಾರರು ಕೃಷಿ ಚಟುವಟಿಕೆಗಳಿಗೆ ಬಳಸುವ ಹತ್ತು ಹೆಚ್‌ಪಿ ಸಾಮರ್ಥ್ಯದೊಳಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವದು ಹಾಗೂ ಕಾವೇರಿ

ಜ್ಞಾನ ಕಾವೇರಿಯಲ್ಲಿ ಸಮಗ್ರ ಕಾನೂನು ಅಧ್ಯಯನ ಪದವಿ

ಮಡಿಕೇರಿ, ಅ. ೨೯: ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಕೊಡಗಿನ ಚಿಕ್ಕಅಳುವಾರದಲ್ಲಿರುವ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಐದು ವರ್ಷಗಳ ಸಮಗ್ರ ಕಾನೂನು ಅಧ್ಯಯನ ಪದವಿ

ಕ್ಯಾಥಲಿಕ್ ಧರ್ಮಕ್ಷೇತ್ರದಿಂದ ಮಳೆಹಾನಿ ಸಂತ್ರಸ್ತರಿಗೆ ಮನೆಗಳ ಹಸ್ತಾಂತರ

ಮಡಿಕೇರಿ, ಅ.೨೯ : ಮೈಸೂರು ಕ್ಯಾಥಲಿಕ್ ಧರ್ಮಕ್ಷೇತ್ರ, ಬೆಂಗಳೂರು ಮಹಾಧರ್ಮಕ್ಷೇತ್ರ ಹಾಗೂ ಕಾರಿತಾಸ್ ಇಂಡಿಯಾ ಸಹಯೋಗದೊಂದಿಗೆ ೨೦೧೮-೧೯ರ ಮಳೆಹಾನಿ ಸಂತ್ರಸ್ತರಿಗೆ ಪ್ರವಾಹ ಪುನರ್ವಸತಿ ಯೋಜನೆ ಯಡಿ “ಕೊಡಗಿಗೆ

ವೀರಾಜಪೇಟೆ ಪಪಂ ಉಪಾಧ್ಯಕ್ಷರಾಗಿ ವಿನಾಂಕ್ ಆಯ್ಕೆ

ವೀರಾಜಪೇಟೆ, ಅ. ೨೯: ವೀರಾಜಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಮಂಡೇಪAಡ ವಿನಾಂಕ್ ಕುಟ್ಟಪ್ಪ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ವೀರಾಜಪೇಟೆ, ಅ. ೨೯: ವೀರಾಜಪೇಟೆ