ಕೊಡಗಿನ ಗಡಿಯಾಚೆ

ಇಂಗ್ಲೆಂಡ್‍ನಿಂದ ಕೋವಿಡ್ ಲಸಿಕೆ ಲಂಡನ್, ಅ. 18: ಕೋವಿಡ್-19 ವಿರುದ್ಧದ ಲಸಿಕೆ ಹೊಸ ವರ್ಷದ ಆರಂಭದ ವೇಳೆಗೆ ಸಿದ್ಧವಾಗಬಹುದು ಎಂದು ಇಂಗ್ಲೆಂಡ್‍ನ ಹಿರಿಯ-ವೈದ್ಯಕೀಯ ಮುಖ್ಯಸ್ಥರೊಬ್ಬರು ಹೇಳಿದ್ದಾರೆ. ಆಕ್ಸ್ ಫರ್ಡ್

ಎಟಿಎಂ ಕಾರ್ಡ್ ಬದಲಾಯಿಸಿ ಹಣ ದೋಚಿದ ಅಪರಿಚಿತ

ಕೂಡಿಗೆ, ಅ. 18: ಎಟಿಎಂನಲ್ಲಿ ಹಣವನ್ನು ಡ್ರಾ ಮಾಡಲು ಹೋದ ವ್ಯಕ್ತಿಗೆ ಅದೇ ಜಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಹಣವನ್ನು ತೆಗೆದುಕೊಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ಬೇರೆ