ಆಶ್ರಮ ಶಾಲೆಗಳಿಗೆ ‘ವಾಲ್ಮೀಕಿ’ ಹೆಸರು ಆದಿವಾಸಿಗಳ ವಿರೋಧ

ಗೋಣಿಕೊಪ್ಪಲು, ನ.೧ : ಹಲವು ದಶಕಗಳಿಂದ ನಡೆದುಕೊಂಡು ಬಂದಿರುವAತೆ ಆಶ್ರಮ ಶಾಲೆಯ ಹೆಸರುಗಳನ್ನು ಗಿರಿಜನರ ಹೆಸರಿನಲ್ಲಿ ಮುಂದುವರಿಸಬೇಕು; ಯಾವುದೇ ಕಾರಣಕ್ಕೂ ಗಿರಿಜನರ ಹೆಸರಿನಲ್ಲಿ ಮತ್ತೊಬ್ಬರ ಹೆಸರನ್ನು ಆಶ್ರಮ