ಸಮರ ಕಲೆಯಲ್ಲಿ ಅಂರ್ರಾಷ್ಟಿçÃಯ ಮಟ್ಟಕ್ಕೆ ಆಯ್ಕೆನಾಪೋಕ್ಲು, ನ. ೧: ಭಾರತೀಯ ಮಿಶ್ರ ಸಮರ ಕಲೆ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ನ್ಯಾಷನಲ್ ಸ್ಟೆçöÊಕಿಂಗ್ ಎಂ.ಎA.ಎ. ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಮಂಡೇಟಿರ ಭುವನ್ ಬೋಜಣ್ಣ ಚಿನ್ನದ
ಕೊಡಗಿನ ಗಡಿಯಾಚೆಎಲ್ಲಿ ಭಾಷೆ ಸದೃಢವಾಗಿರುತ್ತದೆಯೋ ಅಲ್ಲಿ ರಾಜ್ಯ ಶಕ್ತಿಶಾಲಿಯಾಗಿರುತ್ತದೆ: ಸಿಎಂ ಬೊಮ್ಮಾಯಿ ಬೆಂಗಳೂರು, ನ. ೧: ಎಲ್ಲಿ ಭಾಷೆ ಸದೃಢವಾಗಿರುತ್ತದೆಯೋ ಅಲ್ಲಿ ರಾಜ್ಯ ಶಕ್ತಿಶಾಲಿಯಾಗಿರುತ್ತದೆ. ಕನ್ನಡ ಸಾಹಿತ್ಯವನ್ನು ಇಡೀ ದೇಶಕ್ಕೆ
ತಹಶೀಲ್ದಾರರಿಗೆ ಮನವಿನಾಪೋಕ್ಲು, ನ. ೧: ಪಡಿತರ ಚೀಟಿಗೆ ಬೆರಳಚ್ಚು ನೀಡಲು ನಿಗದಿ ಮಾಡಿದ ದಿನಾಂಕವನ್ನು ಮುಂದೂಡುವAತೆ ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್ ಮತ್ತು ಪದಾಧಿಕಾರಿಗಳು
ಕಾಯಕಲ್ಪ ಕಾಣದಿರುವ ನಿಟ್ಟೂರು ಆರೋಗ್ಯ ಕೇಂದ್ರಗೋಣಿಕೊಪ್ಪಲು, ನ. ೧: ಸರ್ಕಾರ ಕಳೆದ ೨೦ ವರ್ಷಗಳ ಹಿಂದೆ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆ ಬದಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಆರೋಗ್ಯ ಉಪ ಕೇಂದ್ರವನ್ನು
ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ ೨೫೨೯ ಲಕ್ಷ ಲಾಭವೀರಾಜಪೇಟೆ, ನ. ೧: ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೦-೨೧ನೇ ಸಾಲಿನಲ್ಲಿ ಒಟ್ಟು ರೂ. ೨೫.೨೯ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ