ಐತಿಹಾಸಿಕ ಕಾಲದಿಂದ ಕಾವೇರಿ ನದಿ ಹಂಚಿಕೆ ವಿವಾದ

ಕಾವೇರಿ ಕೋಟ್ಯಂತರ ಜನರಿಗೆ ಕುಡಿಯುವ ಜಲದಾಯಿನಿ, ರೈತರ ಕುಟುಂಬಗಳಿಗೆ ನೀರಾವರಿ ಅಮೃತಪ್ರದಾಯಿನಿ ಕಾವೇರಿ ಪವಿತ್ರಳೂ, ಭಕ್ತರ ಪಾಪ ಪರಿಹಾರಕಳೂ, ದೈವೀ ಶಕ್ತಳು ಎಷ್ಟು ನಿಜವೋ ಅಷ್ಟೇ ಪ್ರಮಾಣದಲ್ಲಿ ಆಕೆ ದಕ್ಷಿಣ

ರೇಬಿಸ್ ನಿಯಂತ್ರಣ ಲಸಿಕಾ ಶಿಬಿರ

ಮುಳ್ಳೂರು, ನ. ೬: ರೇಬಿಸ್ ಕಾಯಿಲೆಗೆ ತುತ್ತಾದ ಮನುಷ್ಯ ಮತ್ತು ಪ್ರಾಣಿ ಮರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೂ ರೇಬಿಸ್ ನಿರೋಧಕ ಲಸಿಕೆಯಿಂದ ರೇಬಿಸ್ ಕಾಯಿಲೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು

ಸಮರ್ಪಕ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

ಕೂಡಿಗೆ, ನ. ೬: ಹಾರಂಗಿ ಅಣೆಕಟ್ಟೆಯ ಬಲದಂಡೆ ನಾಲೆ ತಟದಲ್ಲಿ ವಾಸಿಸುತ್ತಿರುವ ೨೦ ರೈತ ಕುಟುಂಬಗಳಿಗೆ ಸಮರ್ಪಕವಾದ ರಸ್ತೆ ವ್ಯವಸ್ಥೆಯಿಲ್ಲದೆ ಸಮಸ್ಯೆಯಾಗಿದೆ. ಅಣೆಕಟ್ಟೆ ನಿರ್ಮಾಣವಾದಂದಿನಿAದಲೂ ಅಭಿವೃದ್ಧಿ ಕಾಣದ

ವಿವಿಧೆಡೆ ಕನ್ನಡ ರಾಜ್ಯೋತ್ಸವ

ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವತಿಯಿಂದ ಕನ್ನಡ ರಾಜೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಶಾಲಾ ಮಕ್ಕಳು, ಶಿಕ್ಷಕ ವೃಂದದವರು, ಎಸ್.ಡಿ.ಎಂ.ಸಿ. ಮತ್ತು ಪೋಷಕ ವೃಂದದವರು ಸೇರಿ

ವಿವಿಧೆಡೆ ದೀಪಾವಳಿ ಆಚರಣೆ

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ದೀಪಾವಳಿ ಹಿನ್ನೆಲೆ ಮನೆ, ಅಂಗಡಿಗಳನ್ನು ಶುಚಿಗೊಳಿಸಿ, ದೀಪಗಳನ್ನು ಹಚ್ಚಿ ಸಂಭ್ರಮದಿAದ ಆಚರಿಸಲಾಯಿತು. ಧನಲಕ್ಷಿö್ಮÃ