ಅಬ್ಬಾ ಪ್ರಾಣಾಪಾಯದ ಪ್ರಪಾತಗಳು ಮಡಿಕೇರಿ, ನ. ೧೫: ಮಡಿಕೇರಿ ನಗರದ ಹಲವು ಕಡೆ ವಾಹನ ಚಾಲಿಸುವದು ಪ್ರಾಣಾಪಾಯವನ್ನು ಆಹ್ವಾನಿಸಿದಂತಾಗುತ್ತಿದೆ. ನಗರದ ಕೊಹಿನೂರು ರಸ್ತೆಯಿಂದ ಕಾಲೇಜು ರಸ್ತೆಗೆ ತಿರುವು ಪಡೆಯುವ ಕಿರಿದಾದ ಏಕಮುಖ
೮ನೇ ಪರಿಚ್ಛೇದಕ್ಕೆ ಕೊಡವ ಭಾಷೆ ಸಿಎಂಗೆ ಬೋಪಯ್ಯ ಮನವಿಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಕುರಿತಾಗಿ ರಾಜ್ಯ ಸರಕಾರದ ಮೂಲಕ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಕೋರಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಮೊದಲ ಪುಟದಿಂದ) ಅವರಿಗೆ
ಎಂಪಿ ಗಣೇಶ್ಗೆ ಪ್ರಧಾನಿ ಅಭಿನಂದನೆಮಡಿಕೇರಿ, ನ. ೧೫: ಇತ್ತೀಚೆಗೆ ರಾಷ್ಟçಪತಿ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭಾರತದ ಹಾಕಿ ಪಟು ಕೊಡಗಿನವರಾದ ಡಾ|| ಮೊಳ್ಳೆರ ಪಿ. ಗಣೇಶ್ ಅವರನ್ನು
ಕೊಡಗಿನ ಗಡಿಯಾಚೆಬಿಟ್ ಕಾಯಿನ್; ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಒತ್ತಾಯ ಬೆಂಗಳೂರು, ನ. ೧೫: ಬಿಟ್ ಕಾಯಿನ್ ಹಗರಣದ ಸೂತ್ರಧಾರನೆನ್ನಲಾದ ಶ್ರೀಕೃಷ್ಣ / ಶ್ರೀಕಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ
ಎಸ್ಪಿ ಕಚೇರಿಗೆ ಮುತ್ತಿಗೆ ಎಸ್ಡಿಪಿಐ ಎಚ್ಚರಿಕೆಮಡಿಕೇರಿ, ನ. ೧೫: ಜಿಲ್ಲೆಯಲ್ಲಿ ನಿರಂತರವಾಗಿ ಪೊಲೀಸ್ ಇಲಾಖೆ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಧೋರಣೆ ನಡೆಸಿಕೊಂಡು ಬರುತ್ತಿದ್ದು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ ತೀವ್ರವಾಗಿ ಖಂಡಿಸುತ್ತದೆ