ಕಾವೇರಿ ಜಲಮೂಲ ಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಅಧ್ಯಕ್ಷರಾಗಿ ಪೂವಯ್ಯ ಆಯ್ಕೆ ಗೋಣಿಕೊಪ್ಪಲು, ಡಿ. ೧೯: ಗೋಣಿಕೊಪ್ಪಲು ಕೀರೆಹೊಳೆ, ಕೈತೋಡನ್ನು ಸಂರಕ್ಷಣೆ ಮಾಡುವ ಸಲುವಾಗಿ ನೂತನ ಸಮಿತಿಯು ಅಸ್ತಿತ್ವಕ್ಕೆ ಬಂದಿದೆ. ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪಿ.ಟಿ.ಪೂವಯ್ಯ ಅವರನ್ನು ನೇಮಕ ಮಾಡಲಾಯಿತು. ಸಮಿತಿಗೆ
ದಂತ ವೈದ್ಯೆ ಸಾವುಮಡಿಕೇರಿ, ಡಿ. ೧೯: ಮೂಲತಃ ಕುಟ್ಟ ಪಲ್ಲೇರಿ ಗ್ರಾಮದ ಪೊನ್ನಂಪೇಟೆಯಲ್ಲಿ ದಂತ ವೈದ್ಯರಾಗಿದ್ದ ಬಾಚರಣಿಯಂಡ ನಂದಿನಿ ಅಯ್ಯಪ್ಪ (೩೭-ತಾಮನೆ ಅಪ್ಪಂಡೇರAಡ, ಕುಟ್ಟ) ಅವರು ತಾ. ೧೯ರಂದು ನಿಧನರಾದರು.
ಮರಾಠ ಮರಾಟಿ ಸಮಾಜ ಬಾಂಧವರ ಕ್ರೀಡಾಕೂಟಮಡಿಕೇರಿ, ಡಿ. ೧೯: ಜಿಲ್ಲೆಯ ಮರಾಠ/ ಮರಾಟಿ ಸಮಾಜ ಬಾಂಧವರಿಗಾಗಿ ಅಂಭಾಭವಾನಿ ಯುವಕ-ಯುವತಿ ಕ್ರೀಡಾ ಮನೋರಂಜನಾ ಸಂಘ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಜನ ಸಬಲೀಕರಣ ಮತ್ತು
ದAತ ವೈದ್ಯೆ ಸಾವುಮಡಿಕೇರಿ, ಡಿ. ೧೯: ಮೂಲತಃ ಕುಟ್ಟ ಪಲ್ಲೇರಿ ಗ್ರಾಮದ ಪೊನ್ನಂಪೇಟೆಯಲ್ಲಿ ದಂತ ವೈದ್ಯರಾಗಿದ್ದ ಬಾಚರಣಿಯಂಡ ನಂದಿನಿ ಅಯ್ಯಪ್ಪ (೩೭-ತಾಮನೆ ಅಪ್ಪಂಡೇರAಡ, ಕುಟ್ಟ) ಅವರು ತಾ. ೧೯ರಂದು ನಿಧನರಾದರು.
ಗಾಂಜಾ ಬೆಳೆ ಬಂಧನಕೂಡಿಗೆ, ಡಿ. ೧೯: ತನ್ನ ಮನೆಯ ಹಿಂಭಾಗದ ಹೊಲದಲ್ಲಿ ಗಾಂಜಾ ಬೆಳೆಸಿದ್ದ ತೊರೆನೂರು ಗ್ರಾಮದ ಹನುಮಯ್ಯ ಎಂಬಾತನನ್ನು ಪೊಲೀಸರು ಬಂಧಿಸಿ ಒಂದು ಕೆ.ಜಿ.ಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಕುಶಾಲನಗರ