ತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ಡಿ.೧೯: ನಗರದ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ ಸಂಸ್ಧೆಯು ಕೊಡಗು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘ-ಸAಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ
ಶ್ರೀ ಮಕ್ಕಿ ಶಾಸ್ತವು ಹಬ್ಬಕ್ಕೆ ತೆರೆ ನಾಪೋಕ್ಲು : ಸಮೀಪದ ಬೇತು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಕ್ಕಿ ಶಾಸ್ತವು ದೇವರ ಹಬ್ಬ ವಿಜೃಂಭಣೆಯಿAದ ನೆರವೇರಿತು. ತಾ, ೧೫ ರಂದು ದೇವರಿಗೆ ಮಣ್ಣಿನ ನಾಯಿಗಳ ರೂಪ
ಕೊಟ್ಟಮುಡಿಯಲ್ಲಿ ನಡೆದ ಆರೋಗ್ಯ ಶಿಬಿರಚೆಯ್ಯಂಡಾಣೆ, ಡಿ. ೧೯: ಕೊಡಗಿನ ಉಮ್ಮತ್ ಒನ್ ಚಾರಿಟೆಬಲ್ ಟ್ರಸ್ಟ್ ಹಾಗೂ ಕೊಟ್ಟಮುಡಿ ಜಮಾಅತ್ ಆಶ್ರಯದಲ್ಲಿ ಮಂಗಳೂರಿನ ಯೇನಪೊಯ ಮೆಡಿಕಲ್ ಕಾಲೇಜ್ ಹಾಗೂ ಬೆಂಗಳೂರಿನ ರೆಡ್ ಕ್ರಾಸ್
ಮಹಿಳಾ ಮೋರ್ಚಾ ಖಂಡನೆಮಡಿಕೇರಿ, ಡಿ. ೧೯ : ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಸದನದಲ್ಲಿ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಮಡಿಕೇರಿ ಗ್ರಾಮಾಂತರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಖಂಡಿಸಿದೆ. ಮಹಿಳಾ ಮೋರ್ಚಾ ಅಧ್ಯಕ್ಷೆ
ಸಮಾಲೋಚನಾ ಸಭೆಗೋಣಿಕೊಪ್ಪಲು, ಡಿ. ೧೯: ಕಸಾಪದಿಂದ ಪೊನ್ನಂಪೇಟೆ ತಾಲೂಕು ಸಮಿತಿ ರಚಿಸುವ ಕುರಿತು ಮತ್ತು ಮುಂದಿನ ಕಾರ್ಯಕ್ರಮಗಳ ರೂಪುರೇಷೆ ಕುರಿತು ಸಮಾಲೋಚಿಸಲು ತಾ. ೨೧ ರಂದು ಸಂಜೆ ೫.೦೦