ತಾ ೨೭ರಂದು ನಾಟಕ ಪ್ರದರ್ಶನಮಡಿಕೇರಿ, ಡಿ. ೧೯: ಮೈಸೂರು ರಂಗಾಯಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ಭಾರತ ಸಂವಿಧಾನದ ಆಶಯ ಕುರಿತ ‘‘ಸೂತ್ರಧಾರ’’ ಎಂಬ ನಾಟಕವನ್ನು ಸಿದ್ಧಪಡಿಸಿ ಇದೀಗ ನಾಡಿನಾದ್ಯಂತ
ಕAದಾಯ ವಸೂಲಾತಿ ಮಾಸಾಚರಣೆ ಕೂಡಿಗೆ, ಡಿ. ೧೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಕಂದಾಯ ವಸೂಲಾತಿ ಮಾಸಾಚರಣೆ ಕಾರ್ಯಕ್ರಮವು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ
ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರಮಡಿಕೇರಿ, ಡಿ. ೧೯: ಹಾಕತ್ತೂರಿನ ಪ್ರೌಢಶಾಲೆಯಲ್ಲಿ ಪರಿವರ್ತನಾ ವೇದಿಕೆಯ ವತಿಯಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ತಮ್ಮ ಪೋಷಕರನ್ನೊಳಗೊಂಡು ವೃತ್ತಿ ಮಾರ್ಗದರ್ಶನ ನೀಡಲಾಯಿತು. ಪರಿವರ್ತನಾ ವೇದಿಕೆಯ ಸಂಯೋಜಕ ಕೆ.ಎಂ. ಕುಂಞÂ
ಸುವರ್ಣ ಮಹೋತ್ಸವ ಅರ್ಥಪೂರ್ಣ ಆಚರಣೆಗೆ ನಿರ್ಧಾರಸೋಮವಾರಪೇಟೆ, ಡಿ. ೧೯: ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘವು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ತಾಲೂಕು ಒಕ್ಕಲಿಗರ ಸಂಘದ ವಾರ್ಷಿಕ
ಆಚರಣೆಗಳಿಂದ ಮಾತ್ರ ಸಂಸ್ಕೃತಿ ಪರAಪರೆಯ ಉಳಿವು ಶಾಸಕ ರಂಜನ್ಸೋಮವಾರಪೇಟೆ, ಡಿ. ೧೯: ಯಾವುದೇ ಒಂದು ಸಂಸ್ಕೃತಿ-ಪರAಪರೆ ಉಳಿಯಬೇಕಾದರೆ ಮೊದಲು ಅದರ ಆಚರಣೆಯಾಗ ಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯಿಸಿದರು. ಇಲ್ಲಿನ ಕೊಡವ ಸಮಾಜದಲ್ಲಿ