ಸಿಎನ್ಸಿ ವತಿಯಿಂದ ‘ತೋಕ್ ನಮ್ಮೆ’ ಕೊಡವಭೂಷಣ ಪ್ರದಾನ

ಮಡಿಕೇರಿ, ಡಿ. ೧೮: ಕೊಡವರು ಪೂಜನೀಯ ಭಾವದಲ್ಲಿ ಕಾಣುವ ಕೋವಿಯನ್ನು ಸಂವಿಧಾನದ ೨೫ ಮತ್ತು ೨೬ನೇ ವಿಧಿಯಲ್ಲಿ ಸೇರಿಸಿ ಧಾರ್ಮಿಕ ಸಂಸ್ಕಾರ ಹಕ್ಕೆಂದು ಪರಿಗಣಿಸಬೇಕೆಂದು ಕೊಡವ ನ್ಯಾಷನಲ್

ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ ರೂ೭೯೩ ಲಕ್ಷ ಲಾಭ

ಮಡಿಕೇರಿ, ಡಿ.೧೮ : ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘವು ಪ್ರಸ್ತುತ ಸಾಲಿನಲ್ಲಿ ರೂ.೭.೯೩ ಲಕ್ಷ ಲಾಭಗಳಿಸಿದ್ದು, ಸದಸ್ಯರುಗಳಿಗೆ ಶೇ.೧೫ ರಷ್ಟು ಡಿವಿಡೆಂಟ್‌ನ್ನು ಘೋಷಿಸ ಲಾಗಿದೆ ಎಂದು

ಶ್ರೀ ಕಾವೇರಿ ಶತನಾಮ ಸ್ತೋತ್ರ

ಓಂ ಅಚ್ಛಸ್ವಚ್ಛಲಸದ್ದುಕೂಲ ವಸನಾಂ ಪದ್ಮಾಸನಾಧ್ಯಾಸಿನೀಂ | ಹಸ್ತೆöÊರ್ನ್ಯಸ್ತ ವರಾಭಯಾಬ್ಜಕಲಶಾಂ ರಾಕೇಂದುಕೋಟಿಪ್ರಭಾA | ಭಾಸ್ವದ್ಭೂಷಣ ಗಂಧಮಾಲ್ಯರುಚಿರಾA ಚಾರುಪ್ರಸನ್ನಾನನಾಂ | ಶ್ರೀಗಂಗಾದಿ ಸಮಸ್ತ ತೀರ್ಥ ನಿಲಯಾಂ ಧ್ಯಾಯಾಮಿ ಕಾವೇರಿಕಾಂ || ಅನಂತಗುಣಗAಭೀರಾ ಅರ್ಕಪುಷ್ಕರ ಸೇವಿತಾ | ಅಮೃತಸ್ವಾದು

ಹರಪಳ್ಳಿ ರವೀಂದ್ರ ಗೆಲುವು ಸಂಭ್ರಮಾಚರಣೆ

ಗುಡ್ಡೆಹೊಸೂರು: ಒಕ್ಕಲಿಗರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜಯಶೀಲರಾದ ಹರಪಳ್ಳಿ ರವೀಂದ್ರ ಅವರನ್ನು ಅಭಿಮಾನಿಗಳು ಮಡಿಕೇರಿಯಿಂದ ಸೋಮವಾರಪೇಟೆಗೆ ಹೋಗುವ ದಾರಿಯ ಮಧ್ಯದ ಹಲವು ಭಾಗದ ಸ್ಥಳಗಳಲ್ಲಿ ವಿಜಯೋತ್ಸವ ಆಚರಿಸಿದರು. ಅದೇ

ಹೊಸ್ಕೇರಿ ಮರಗೋಡುವಿನಲ್ಲಿ ಭತ್ತ ಬೆಳೆಯ ಕ್ಷೇತ್ರೋತ್ಸವ

ಮಡಿಕೇರಿ, ಡಿ. ೧೮: ೨೦೨೧ ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಅನೇಕ ರೈತರು ಡ್ರಂ ಸೀಡರ್‌ನಿಂದ ಭತ್ತ ಬಿತ್ತನೆ ಮಾಡಿ, ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುತ್ತಿರುವುದು ಬಹಳ