ವೀರಾಜಪೇಟೆಯಲ್ಲಿ ನಡೆದ ಓಪನ್ ಗಾಲ್ಫ್ ಚಾಂಪಿಯನ್ಶಿಪ್ಮಡಿಕೇರಿ, ಡಿ. ೨೧: ಎನ್‌ಆರ್ ಗ್ರೂಪ್ ಸಂಸ್ಥೆ ಹಾಗೂ ವೀರಾಜಪೇಟೆಯ ಕೂರ್ಗ್ ಗಾಲ್ಫ್ ಲಿಂಕ್ಸ್ ವತಿಯಿಂದ ಸಿಜಿಎಲ್-ಎನ್‌ಆರ್ ಗಾಲ್ಫ್ ಓಪನ್ ೨೦೨೧ ಚಾಂಪಿಯನ್‌ಶಿಪ್ ನಡೆಯಿತು. ವೀರಾಜಪೇಟೆಯ ಕೂರ್ಗ್ ಗಾಲ್ಫ್
ಬಾಲಕಿಯರ ಪತ್ತೆಸುಂಟಿಕೊಪ್ಪ,ಡಿ.೨೧: ಮಡಿಕೇರಿಯ ಬಾಲಕಿಯರ ಬಾಲಮಂದಿರದಿAದ ತಾ.೨೦ ರಂದು ಸಂಜೆ ವೇಳೆ ನಾಪತ್ತೆಯಾದ ಮೂವರು ಬಾಲಕಿಯರನ್ನು ಸುಂಟಿಕೊಪ್ಪ ಪೊಲೀಸರು ಪತ್ತೆಹಚ್ಚಿದ್ದಾರೆ. ಕೂರ್ಗ್ಹಳ್ಳಿ ತೋಟದ ನಾಕೂರು ಶಿರಂಗಾಲ ರಸ್ತೆಯ ಸಮೀಪ ರಾಷ್ಟಿçÃಯ
೯ ದಿನ ಪೂರೈಸಿದ ಧರಣಿ ಸತ್ಯಾಗ್ರಹಸೋಮವಾರಪೇಟೆ,ಡಿ.೨೧: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿAದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ೯ ದಿನ ಪೂರೈಸಿದೆ. ಪಟ್ಟಣದ ಜೇಸೀ ವೇದಿಕೆಯಲ್ಲಿ ನಡೆಯುತ್ತಿರುವ ಧರಣಿಗೆ ವಿವಿಧ ಸಂಘ
ಅಕ್ರಮ ಅಂಗಡಿ ತೆರವಿಗೆ ಆಗ್ರಹ ಮಡಿಕೇರಿ, ಡಿ. ೨೧: ಮಹದೇವಪೇಟೆ-ಗಣಪತಿ ಬೀದಿ ಕೂಡು ರಸ್ತೆ ಬಳಿ ನಗರಸಭೆಗೆ ಸೇರಿದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಅಂಗಡಿ ನಿರ್ಮಿಸುತ್ತಿದ್ದು ಅದನ್ನು ತೆರವುಗೊಳಿಸುವಂತೆ ಐವರು ನಗರಸಭಾ
ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ಸುಂಟಿಕೊಪ್ಪ, ಡಿ.೨೧: ಸುಂಟಿಕೊಪ್ಪ ಎನ್.ಕೆ.ಯುನೈಟೆಡ್ ಡ್ಯಾನ್ಸ್ ಅಕಾಡೆಮಿ ತಂಡವು ಸೋಮವಾರಪೇಟೆಯಲ್ಲಿ ನಡೆದ ರಾಜ್ಯ ಮಟ್ಟದ ಡ್ಯಾನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ಅಡ್ವೆಂಚರ್ ಡ್ಯಾನ್ಸ್ ಕಂಪನಿ ವತಿಯಿಂದ