ಕ್ರಿಸ್ತ ಜಯಂತಿ ಸಂದೇಶ ಸುAಟಿಕೊಪ್ಪ, ಡಿ.೨೧: ಕ್ರೆöÊಸ್ತ ಧರ್ಮೀಯರ ಪ್ರಮುಖ ಹಬ್ಬವಾದ ಕ್ರಿಸ್‌ಮಸ್ ಆಚರಣೆಗೆ ಕ್ರೆöÊಸ್ತ ಬಾಂಧವರು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಗಳಿಗೆ ಸುಣ್ಣ ಬಣ್ಣ ಬಳಿದು ಸಡಗರ ಸಂಭ್ರಮಕ್ಕೆ ಅಣಿಯಾಗುತ್ತಿರುವಂತೆಯೇ ಸುಂಟಿಕೊಪ್ಪ
ಕಾಡಾನೆ ಉಪಟಳ ಬೆಳೆನಾಶಕಡಂಗ, ಡಿ. ೨೧: ನರಿಯಂದಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳದಿಂದ ಕೃಷಿ ಫಸಲು ನಾಶವಾಗಿದೆ. ಪ್ರತಿ ವರ್ಷವೂ ಬೆಟ್ಟ ಕಾಡುಗಳಿಂದ ಮಳೆಗಾಲದಲ್ಲಿ ಆಹಾರ ಅರಸಿ ಊರಿಗೆ
ವಿದ್ಯುತ್ ಇಲಾಖೆ ವಿರುದ್ಧ ಆಕ್ರೋಶಶ್ರೀಮಂಗಲ, ಡಿ. ೨೧: ತಾ. ೧೬ರಂದು ಬಿ.ಶೆಟ್ಟಿಗೇರಿಯ ಕುಟ್ಟಂದಿ ಗ್ರಾಮದಲ್ಲಿ ಯುವಕ ನಾಮೇರ ದಿಶನ್ ದೇವಯ್ಯ (೨೨) ಅವರು ವಿದ್ಯುತ್ ತಂತಿ ತಗುಲಿ ದುರ್ಮರಣಕ್ಕೀಡಾಗಿದ್ದು, ಇದಕ್ಕೆ ಸೆಸ್ಕ್
ಸೌಲಭ್ಯ ಕೊರತೆ ಕುಡಿಯಲು ಕಲುಷಿತ ನೀರು ಗ್ರಾಪಂಗೆ ಮುತ್ತಿಗೆ ಸೋಮವಾರಪೇಟೆ,ಡಿ೨೧: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಭಾಷ್ ನಗರಕ್ಕೆ ಮೂಲಭೂತ ಸೌಕರ್ಯ ಗಳನ್ನು ಒದಗಿಸಿಲ್ಲ; ಕುಡಿಯಲು ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು
ಎಂಇಎಸ್ ನಿಷೇಧಕ್ಕೆ ಆಗ್ರಹ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಆಕ್ರೋಶ ಮಡಿಕೇರಿ, ಡಿ. ೨೧: ಕರ್ನಾಟಕದಲ್ಲಿದ್ದುಕೊಂಡು ಕನ್ನಡಿಗರ ಭಾವನೆಗೆ ಧಕ್ಕೆ ತರುತ್ತಿರುವ ಮಹಾರಾಷ್ಟç ಏಕೀಕರಣ ಸಮಿತಿಯನ್ನು (ಎಂ.ಇ.ಎಸ್.) ನಿಷೇಧ ಮಾಡಬೇಕೆಂದು ಆಗ್ರಹಿಸಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕರ್ನಾಟಕ