ವಿಶೇಷಚೇತನನ ಮಾದರಿ ಕೆಲಸ ಸ್ವಾವಲಂಬಿ ಬದುಕು ರೂಪಿಸಿಕೊಂಡ ಮಹದೇವ ಕಣಿವೆ, ಡಿ. ೨೧: ವಿಶೇಷಚೇತನರೆಂದರೆ ಅವರೊಬ್ಬ ಅಸಹಾಯಕರು, ನಿರ್ಲಕ್ಷಿತರು ಎಂಬ ಭಾವನೆ ಹಲವರಲ್ಲಿರುತ್ತದೆ. ಆದರೆ ಇದಕ್ಕೆ ಅಪವಾದ ಕುಶಾಲನಗರದ ಕಾವೇರಿ ನದಿ ದಂಡೆಯ ದೊಡ್ಡಹೊಸೂರು ಎಂಬ ಗ್ರಾಮದಲ್ಲಿರುವ
ರಸ್ತೆ ಬದಿ ವ್ಯಾಪಾರಕ್ಕೆ ನಿರ್ಬಂಧ ನಕಲಿ ದಾಖಲೆಗಳ ಪರಿಶೀಲನೆಗೆ ಪಪಂ ತೀರ್ಮಾನಸೋಮವಾರಪೇಟೆ, ಡಿ. ೨೧: ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಸಿ.ಕೆ. ಸುಬ್ಬಯ್ಯ ರಸ್ತೆಯ ಎರಡೂ ಬದಿಗಳಲ್ಲಿ ಸೋಮವಾರದಂದು ವ್ಯಾಪಾರ ವಹಿವಾಟಿಗೆ ನಿರ್ಬಂಧ, ಹೊಸ ಬಡಾವಣೆಯಲ್ಲಿ ನಿರ್ಮಾಣ ಗೊಂಡಿರುವ ಮನೆಗಳ
ಆರೋಪ ಸತ್ಯಕ್ಕೆ ದೂರಮಡಿಕೇರಿ, ಡಿ. ೨೧: ಕೊಡಗು ಜಿಲ್ಲೆಯಲ್ಲಿ ಹಲವಾರು ಕಲ್ಲುಗಣಿಗಾರಿಕೆ ಮತ್ತು ಕ್ರಷರ್‌ಗಳು ನಿಯಾಮಾನುಸಾರವಾಗಿ ಸೂಕ್ತ ಪ್ರಾಧಿಕಾರದಿಂದ ಅನುಮತಿ ಪಡೆದು ಕ್ರಮಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಿದ್ದರೂ ಕೊಡಗು ಜಿಲ್ಲಾ ಲಾರಿ
ಪರಿಹಾರ ವಿತರಣೆಯಲ್ಲಿ ಲೋಪ ಸರಿಪಡಿಸುವ ಭರವಸೆಮಡಿಕೇರಿ, ಡಿ. ೨೧: ಅತಿವೃಷ್ಟಿ ಬೆಳೆಹಾನಿ ಪರಿಹಾರಕ್ಕೆ ಸಂಬAಧಿಸಿದAತೆ ಹುದಿಕೇರಿ ಹೋಬಳಿಯ ಬಾಡಗರಕೇರಿ ಗ್ರಾಮ ಸೇರಿದಂತೆ ಹಲವೆಡೆ ತಾಂತ್ರಿಕ ದೋಷದಿಂದಾಗಿ ಲೋಪವಾಗಿರುವ ಕುರಿತು ಬೆಳೆಗಾರರಿಂದ ಆಕ್ಷೇಪ ವ್ಯಕ್ತಗೊಂಡಿದೆ.
ಕೊಡವ ಸೌಹಾರ್ದ ಬ್ಯಾಂಕ್ಗೆ ರೂ ೫೨೦ ಲಕ್ಷ ಲಾಭ ನಾಪೋಕ್ಲು, ಡಿ. ೨೧ : ಸಂಸ್ಥೆಯ ಅಭಿವೃದ್ಧಿಗೆ ಸರ್ವರ ಸಹಕಾರ ಮುಖ್ಯ ಎಂದು ನಾಪೋಕ್ಲು ಕೊಡವ ಸೌಹಾರ್ದ ಬ್ಯಾಂಕ್‌ನ ಅಧ್ಯಕ್ಷ ಅಪ್ಪಾರಂಡ ಸುಧೀರ್ ಅಯ್ಯಪ್ಪ ಹೇಳಿದರು. ನಾಪೋಕ್ಲು