ಕೃಷಿ ವಿಸ್ತರಣೆಯ ಬಲವರ್ಧನೆ ಕಾರ್ಯಕ್ರಮ ಮಡಿಕೇರಿ, ಡಿ. ೨೬: ಕೃಷಿ ಇಲಾಖೆ ಹಾಗೂ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಸಹಭಾಗಿತ್ವದೊಂದಿಗೆ ಸಂಪಾಜೆ ಸಹಕಾರ ಭವನದಲ್ಲಿ ರೋಜ್ ಗಾರ್ ದಿವಸ ಹಾಗೂ ಕೃಷಿ
ಕೊಡ್ಲಿಪೇಟೆಯ ವಿವಿಧೆಡೆ ಕ್ರಿಸ್ಮಸ್ ಆಚರಣೆಶನಿವಾರಸಂತೆ, ಡಿ. ೨೬: ಸಮೀಪದ ಕೊಡ್ಲಿಪೇಟೆಯ ಐ.ಪಿ.ಸಿ. ಚರ್ಚ್ನಲ್ಲಿ ಕ್ರೆöÊಸ್ತರು ಸರಳವಾಗಿ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದರು. ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪಾಸ್ಟರ್ ಪಿ.ಸಿ ಫ್ರೆಡ್ಡಿ
ನೂತನ ಎಂಎಲ್ಸಿಗೆ ವೀರಾಜಪೇಟೆ ಬಿಜೆಪಿ ಮಂಡಲದಿAದ ಸನ್ಮಾನಗೋಣಿಕೊಪ್ಪಲು, ಡಿ. ೨೬: ಮುಂದಿನ ದಿನಗಳು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಸವಾಲಿನ ದಿನಗಳಾಗಲಿದ್ದು ಈ ಸವಾಲನ್ನು ಎದುರಿಸಿ ಪಕ್ಷದ ಅಭ್ಯರ್ಥಿಗಳು ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇಂದಿನಿAದಲೇ
ಸುಂಟಿಕೊಪ್ಪದಲ್ಲಿ ‘ಟ್ರಾಫಿಕ್ ಜಾಮ್’ ಸುಂಟಿಕೊಪ್ಪ, ಡಿ.೨೬: ಕ್ರಿಸ್‌ಮಸ್ ಹಬ್ಬದ ರಜೆ ವಾರಾಂತ್ಯ ಹಿನ್ನೆಲೆ ಕೊಡಗಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಸಂತೆ ದಿನವಾದ ಭಾನುವಾರ ಪಟ್ಟಣದಲ್ಲಿ ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್
ಸಂಪಾಜೆಯಲ್ಲಿ ಯೋಧ ನಮನ ಮಡಿಕೇರಿ, ಡಿ. ೨೬: ಕೊಡಗು ಸಂಪಾಜೆ ಗ್ರಾಮದ ಗೇಟಿನ ಬಳಿ ತಾ. ೨೫ ರ ಬೆಳಿಗ್ಗೆ ಗಂಟೆ ೧೧ಕ್ಕೆ ಸಂಪಾಜೆ ಗೇಟಿನ ಬಳಿ ದಿ. ಬಿಪಿನ್ ರಾವತ್