ದೇವಾಲಯದ ಹುಂಡಿ ಕಳವು*ಸಿದ್ದಾಪುರ, ಜ.೧೨ : ಚೋರರು ದೇವಾಲಯದ ಕಾಣಿಕೆ ಹುಂಡಿಯನ್ನು ಕದ್ದೊಯ್ದ ಪ್ರಕರಣ ಅಭ್ಯತ್ ಮಂಗಲದ ಒಂಟಿಯAಗಡಿ ಕೋಟೇರ ಬಬ್ಬು ಸ್ವಾಮಿ ದೇವಾಲಯದಲ್ಲಿ ನಡೆದಿದೆ. ದೇವಾಲಯದಲ್ಲಿದ್ದ ಎರಡು ಕಾಣಿಕೆ ಹುಂಡಿಯಲ್ಲಿ
ಬೀದಿ ಬದಿ ಕಸ ತಡೆಗೆ ಹೀಗೊಂದÀÄ ಪ್ರಯತ್ನಮಡಿಕೇರಿ, ಜ. ೧೨: ನಗರಸಭೆ ವ್ಯಾಪ್ತಿಯ ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುತ್ತಿದ್ದಾರೆ. ಇದರ ನಿಗಾವಹಿಸಲು ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದನ್ನು ಮೀರಿ ಸಾರ್ವಜನಿಕರು ಅಲ್ಲಲ್ಲಿ ತ್ಯಾಜ್ಯ
ಕಾಂಕ್ರಿಟ್ ರಸ್ತೆ ಕಾಮಗಾರಿ ಪೂರ್ಣ*ಸಿದ್ದಾಪುರ, ಜ. ೧೨: ಅಭ್ಯತ್‌ಮಂಗಲ ಪೈಸಾರಿಯ ೧ನೇ ವಾರ್ಡ್ನಲ್ಲಿ ಸುಮಾರು ೮೦ ಮೀಟರ್ ದೂರದ ಕಾಂಕ್ರಿಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅನುದಾನ
ಮಡಿಕೇರಿ ರಸ್ತೆ ನಿರ್ಮಾಣಕ್ಕೆ ರೂ ೫ ಕೋಟಿ ಖಾಸಗಿ ನಿರ್ವಹಣೆಗೆ ಬಸ್ ನಿಲ್ದಾಣಮಡಿಕೇರಿ, ಜ. ೧೧: ಮಡಿಕೇರಿ ಖಾಸಗಿ ಬಸ್ ನಿಲ್ದಾಣವನ್ನು ಖಾಸಗಿ ನಿರ್ವಹಣೆಗೆ ಒಪ್ಪಿಸಲು ನಗರಸಭೆಯಲ್ಲಿ ತೀರ್ಮಾನಿಸ ಲಾಯಿತು. ಅಂತೆಯೇ ದಾಸವಾಳದಲ್ಲಿನ ನಗರಸಭೆಗೆ ಸೇರಿದ ಉದ್ಯಾನವನ್ನೂ ಖಾಸಗಿ ನಿರ್ವಹಣೆಗೆ
ಮೂರು ತಾಲೂಕಿಗೆ ರೂ ೫೦ ಕೋಟಿ ಅನುದಾನ ಶಾಸಕ ರಂಜನ್ಮಡಿಕೇರಿ, ಜ. ೧೧: ಮುಖ್ಯಮಂತ್ರಿಗಳು ನೀಡಿರುವ ರೂ. ೫೦ ಕೋಟಿ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡು ಮಡಿಕೇರಿ, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳಲ್ಲಿ ರಸ್ತೆ, ಚರಂಡಿಗಳ ನಿರ್ಮಾಣ ಸೇರಿದಂತೆ