ಆದಿವಾಸಿಗಳ ಮನೆ ಬಳಿ ಇರುವ ಮರಗಳ ತೆರವಿಗೆ ಆಗ್ರಹಸಿದ್ದಾಪುರ, ಜ. ೧೨: ಹಾಡಿಗಳ ನಿವಾಸಿಗಳ ಮನೆ ಬಳಿ ಇರುವ ಮರಗಳನ್ನು ತೆರವುಗೊಳಿಸಬೇಕೆಂದು ಆದಿವಾಸಿ ಮುಖಂಡರು ಆಗ್ರಹಿಸಿದರು. ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ದಿಡ್ಡಳ್ಳಿ ಹಾಡಿಗೆ ಭೇಟಿ ನೀಡಿದ
ಕೊಡವ ಸ್ನಾತಕೋತ್ತರ ಕಾರ್ಯಕ್ರಮ ತಾ ೨೦ ರವರೆಗೆ ಅರ್ಜಿ ಸಲ್ಲಿಸಲು ಅವಕಾಶಮಡಿಕೇರಿ, ಜ. ೧೨: ಎಂ.ಎ. ಕೊಡವ ಸ್ನಾತಕೋತ್ತರ ಪದವಿಗೆ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲು ತಾ.೨೦ ರಂದು ಕೊನೆಯ ದಿನವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸುವಂತೆ ಕರ್ನಾಟಕ
ತೂಚಮಕೇರಿಯಲ್ಲಿ ಹುಲಿ ಸೆರೆಗೆ ಕೂಂಬಿAಗ್ಗೋಣಿಕೊಪ್ಪಲು, ಜ. ೧೨: ತೂಚಮಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ೫೦ ಮಂದಿ ಮೊಕಾಂ ಹೂಡಿದ್ದು
ಕೊಡವ ಸಂಘಟನೆಗಳ ಕಾರ್ಯ ಶ್ಲಾಘನೀಯ ಸುಜಾ ಕುಶಾಲಪ್ಪವೀರಾಜಪೇಟೆ, ಜ. ೧೨: ಕೊಡವ ಜನಾಂಗದ ಆಚಾರ, ವಿಚಾರ, ಪದ್ಧತಿ ಪರಂಪರೆಯನ್ನು ಉಳಿಸಿಕೊಳ್ಳಲು ಕೊಡವ ನ್ಯಾಷನಲ್ ಕೌನ್ಸಿಲ್, ಯುನೈಟೆಡ್ ಕೊಡವ ಆರ್ಗನೈಝೇಷನ್, ಫೆಡರೇಷನ್ ಆಫ್ ಕೊಡವ ಸಮಾಜ,
ಇಂದು ೧೧೨ ಅಭಿಯಾನಮಡಿಕೇರಿ, ಜ. ೧೨: ವಿದ್ಯಾರ್ಥಿಗಳಿಂದ ಮನೆ ಮನೆಗೆ ೧೧೨ ಅಭಿಯಾನ ಕಾರ್ಯಕ್ರಮವು ತಾ. ೧೩ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಸಂತ ಜೋಸೆಫರ ಪಿಯು