ಮತದಾರರ ಪಟ್ಟಿ ಪರಿಷ್ಕರಣೆ ಮತ್ತೊಮ್ಮೆ ಖಾತರಿಪಡಿಸಿಕೊಳ್ಳಲು ಸೂಚನೆಮಡಿಕೇರಿ, ಫೆ. ೪: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ೦೧-೦೧-೨೦೨೨ಕ್ಕೆ ಅನ್ವಯವಾಗುವಂತೆ ಇತ್ತೀಚೆಗೆ ನಡೆದ ವಿಶೇಷ ಅಭಿಯಾನ ಸಂದರ್ಭದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು, ಸರಿಪಡಿ
ಗೋಮಾಳ ಸಂರಕ್ಷಣೆಗೆ ಕ್ರಮಶನಿವಾರಸಂತೆ, ಫೆ. ೪: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗನಹಳ್ಳಿ ಗ್ರಾಮಸ್ಥರು ಶೆಟ್ಟಿಗನಹಳ್ಳಿಯ ಗ್ರಾಮದ ಸರ್ವೆ ನಂ. ೧/೬ ರ ೨ ಎಕರೆ ವಿಸ್ತಿçÃರ್ಣ ಗೋಮಾಳ ಜಾಗವನ್ನು
೧೫ ದಿನಗಳೊಳಗೆ ಮನೆ ಕಟ್ಟುವಂತೆ ನೋಟೀಸ್ ನಿರಾಶ್ರಿತರ ಹೋರಾಟ ಸಮಿತಿ ಖಂಡನೆ ಮಡಿಕೇರಿ, ಫೆ. ೪: ನೆಲ್ಲಿಹುದಿಕೇರಿ ಕಾವೇರಿ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಸೂರು ಕಲ್ಪಿಸಬೇಕು ಎಂದು ನಿವೇಶನ ರಹಿತ ನಿರಾಶ್ರಿತರ ಹೋರಾಟ ಸಮಿತಿ
ತಾಲೂಕು ಒಕ್ಕಲಿಗರ ಸಂಘದಿAದ ಸುವರ್ಣ ಮಹೋತ್ಸವಕ್ಕೆ ಸಿದ್ಧತೆಸೋಮವಾರಪೇಟೆ, ಫೆ. ೪: ೫೦ ವರ್ಷಗಳನ್ನು ಪೂರೈಸಿರುವ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘವು ಸುವರ್ಣ ಮಹೋತ್ಸವಕ್ಕೆ ಸಿದ್ಧತೆ ನಡೆಸಿದ್ದು, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಅದ್ಧೂರಿ ಆಚರಣೆಗೆ ರೂಪುರೇಷೆ
ತಾಲೂಕು ಕಸಾಪ ಅಧ್ಯಕ್ಷ ಮೂರ್ತಿಗೆ ಗೌರವಕುಶಾಲನಗರ, ಫೆ. ೪: ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಕುಶಾಲನಗರದ ಕೆ.ಎಸ್. ಮೂರ್ತಿ ಅವರನ್ನು ಕುಶಾಲನಗರದ ಸಾಹಿತ್ಯಾಸಕ್ತರ ಬಳಗದ ವತಿಯಿಂದ ಅಭಿನಂದಿಸಿ,