ಜಿಲ್ಲಾಮಟ್ಟಕ್ಕೆ ಆಯ್ಕೆಸೋಮವಾರಪೇಟೆ, ಫೆ. ೪: ಕೇಂದ್ರ ಸರ್ಕಾರ ದಿಂದ ಆಯೋಜನೆ ಗೊಂಡಿರುವ ೨೦೨೧-೨೨ನೇ ಸಾಲಿನ ಇನ್ ಸ್ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ಇಲ್ಲಿನ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮೂವರು
ರೈತರ ಗಮನಕ್ಕೆಮಡಿಕೇರಿ, ಫೆ. ೪: ಜಿಲ್ಲೆಯಲ್ಲಿ ೨೦೨೧-೨೨ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಸಂಬAಧ ಸಂಬAಧಿಸಿದ ನೋಂದಣಿ ಕೇಂದ್ರಗಳಲ್ಲಿ ಒಟ್ಟು ೮೮೪ ರೈತರು ಭತ್ತ
ಬಸ್ ನಿಲ್ದಾಣಕ್ಕೆ ಇಂದಿರಾಗಾAಧಿ ಹೆಸರು ಹಾಕದಿದ್ದರೆ ಹೋರಾಟ ಎಚ್ಚರಿಕೆಸೋಮವಾರಪೇಟೆ, ಫೆ. ೪: ಇಲ್ಲಿನ ಮಡಿಕೇರಿ ರಸ್ತೆಯಲ್ಲಿರುವ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾಗಾAಧಿಯವರ ಹೆಸರಿನಲ್ಲಿ ನಿರ್ಮಾಣವಾಗಿದ್ದ ಪ್ರಯಾಣಿಕರ ತಂಗುದಾಣವನ್ನು ಕೆಡವಿ, ಹೊಸ ತಂಗುದಾಣ ನಿರ್ಮಿಸಿದ್ದು, ಇದಕ್ಕೆ
ಕೊಡ್ಲಿಪೇಟೆಯಲ್ಲಿ ಸಾಮಾನ್ಯ ಸೇವಾ ಕೇಂದ್ರ ಉದ್ಘಾಟನೆಮುಳ್ಳೂರು, ಫೆ. ೪: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳೆಯರ ಹಾಗೂ ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿ ರುವುದು ಶ್ಲಾಘನಿಯ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ
ಕೊಡವ ವ್ಯಾಕರಣ ಸಮಿತಿ ಸಭೆಮಡಿಕೇರಿ, ಫೆ. ೪: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ವ್ಯಾಕರಣವನ್ನು ರಚನೆ ಮಾಡಲು ಮುಂದಾಗಿದೆ. ಅಕಾಡೆಮಿಯು