ಕಸಾಪದಿಂದ ಸಂತಾಪ ಸಭೆ ಕುಶಾಲನಗರ, ಫೆ ೬ : ಖ್ಯಾತ ಪ್ರವಚನಕಾರ ಬಾಗಲಕೋಟೆ ಜಿಲ್ಲೆಯ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ
ಇಂದು ವಿಶೇಷ ಪೂಜೆಮಡಿಕೇರಿ, ಫೆ. ೬: ನಗರದ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ತಾ. ೭ರಂದು (ಇಂದು) ರಥಸಪ್ತಮಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಬೆಳಿಗ್ಗೆ ೧೧.೩೦ಕ್ಕೆ ವಿಶೇಷ ಪೂಜೆ,
ರಾಷ್ಟಿçÃಯ ಸಂಯೋಜಕರಾಗಿ ನೇಮಕ ಪೊನ್ನಂಪೇಟೆ, ಫೆ.೬: ಯುವ ನಾಯಕರ ಮತ್ತು ಉದ್ಯಮಶೀಲರ ವಿಶ್ವವ್ಯಾಪ್ತಿ ಒಕ್ಕೂಟದ ಭಾಗವಾಗಿರುವ ಜೆ.ಸಿ.ಐ. ಭಾರತದ ೨೦೨೨ನೇ ಸಾಲಿನ ರಾಷ್ಟಿçÃಯ ಸಂಯೋಜಕರಾಗಿ ಗೋಣಿಕೊಪ್ಪಲಿನ ಪತ್ರಕರ್ತ ರಫೀಕ್ ತೂಚಮಕೇರಿ ನೇಮಕಗೊಂಡಿದ್ದಾರೆ.
ಶ್ರೀರಂಗಪಟ್ಟಣದಿಂದ ಗುಡ್ಡೆಹೊಸೂರಿನ ತನಕ ಚತುಷ್ಪಥ ಹೆದ್ದಾರಿ ಪ್ರತಾಪ್ ಸಿಂಹ ಮಡಿಕೇರಿ, ಫೆ. 5: ಶ್ರೀರಂಗಪಟ್ಟಣದಿಂದ ಗುಡ್ಡೆಹೊಸೂರಿನ ತನಕ ಚತುಷ್ಪÀಥದ ಹೆದ್ದಾರಿ ಯೋಜನೆ ರೂಪಿಸಲಾಗಿದೆ. ಇದರಿಂದ ಜನರಿಗೆ ಬಹಳ ಪ್ರಯೋಜನವಾಗಲಿದ್ದು, ಮೇ ತಿಂಗಳಿನಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಕೊಡಗು-ಮೈಸೂರು
ಟಿಶೆಟ್ಟಿಗೇರಿ ಬಳಿ ಅಪಘಾತ ವ್ಯಕ್ತಿ ದುರ್ಮರಣಮಡಿಕೇರಿ, ಫೆ. 5: ಟಿ.ಶೆಟ್ಟಿಗೇರಿ ಸನಿಹ ಇಂದು ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ವ್ಯಕ್ತಿಯೋರ್ವರು ದುರ್ಮರಣಗೊಂಡಿರುವ ಘಟನೆ ಸಂಭವಿಸಿದೆ. ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಟಿ.ಶೆಟ್ಟಿಗೇರಿ