ಅಂಗಡಿ ಮಳಿಗೆಗಳಿಗೆ ಲೈಸನ್ಸ್ ನೀಡುವ ವಿಚಾರದಲ್ಲಿ ಗೊಂದಲ ಕೂಡಿಗೆ, ಫೆ. ೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿ ನಿರ್ಮಾಣವಾಗಿರುವ ಅಂಗಡಿ ಮಳಿಗೆಗಳಿಗೆ ಲೈಸನ್ಸ್ ನೀಡುವ ವಿಷಯವಾಗಿ ನಡೆಸಿದ ತುರ್ತು ಸಭೆಯು ಗೊಂದಲದ ಗೂಡಾಯಿತು.
ತಾ೧೦ ರಂದು ಮಾಧವಿ ನಾಟಕ ಪ್ರದರ್ಶನಮಾಧವಿ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ನಾಟಕ ಪ್ರದರ್ಶನ ಗೊಳ್ಳಲಿದ್ದು, ಬೆಂಗಳೂರಿನ ಕೈವಲ್ಯ ಕಲಾಕೇಂದ್ರದ ಕಲಾವಿದರು ನಾಟಕ ಪ್ರದರ್ಶನ ನೀಡಲಿದ್ದಾರೆ.
ಮಡಿಕೇರಿಯ ಸಂತ ಜೋಸೆಫರ ಪಿಯು ಕಾಲೇಜಿನಲ್ಲಿ ನೆನಪಿನ ಬುತ್ತಿಗೆ ಸವಿ ನೆನಪುಗಳ ತುತ್ತು ಕಾರ್ಯಕ್ರಮ ಮಡಿಕೇರಿ, ಫೆ.೭: ವಿದ್ಯಾಭ್ಯಾಸದ ಪಯಣದ ಒಂದು ಹಂತವನ್ನು ಮುಗಿಸಿ ಮುಂದಿನ ಹೆಜ್ಜೆಗೆ ಅಣಿಯಾಗುತ್ತಿರುವ ವಿದ್ಯಾರ್ಥಿಗಳು ತಮ್ಮಶೈಕ್ಷಣಿಕ ಜೀವನದ ಸವಿ ನೆನಪುಗಳ ಬುತ್ತಿಯೊಂದಿಗೆ ಭವಿಷ್ಯದ ದಿನಗಳತ್ತ ಹೆಜ್ಜೆ ಹಾಕಬೇಕು
ತಲಕಾವೇರಿ ಭಾಗಮಂಡಲ ದೇವಸ್ಥಾನ ವ್ಯವಸ್ಥಾಪನಾ ಸಮಿತಿಶ್ರೀಮಂಗಲ, ಫೆ. ೭: ತಲಕಾವೇರಿ-ಭಾಗಮಂಡಲ ಕ್ಷೇತ್ರದ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಒಂಭತ್ತು ಸದಸ್ಯರಲ್ಲಿ ಕೇವಲ ಇಬ್ಬರು ಕೊಡವರಿಗೆ ಮಾತ್ರ ಅವಕಾಶ ನೀಡ ಲಾಗಿದ್ದು, ಕ್ಷೇತ್ರÀ್ರದಿಂದ ಕೊಡವರನ್ನು ವ್ಯವಸ್ಥಿತವಾಗಿ
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಶನಿವಾರಸಂತೆ, ಫೆ. ೭: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವ ನಾಯಕರಾಗಿದ್ದು, ಅವರು ನೀಡಿದ ಸಂವಿಧಾನದ ಕೊಡುಗೆ ವಿಶ್ವದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕ