ರಸ್ತೆ ಮತ್ತು ಕೆರೆ ದುರಸ್ತಿಗೆ ಗ್ರಾಮಸ್ಥರ ಆಗ್ರಹಕೂಡಿಗೆ, ಫೆ. ೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗಡ್ಡಹಳ್ಳಿ ಮತ್ತು ಕೂಡಿಗೆ-ಕೊಪ್ಪಲು-ಕೋಟೆ ಹಳೆ ಕೂಡಿಗೆ ಗ್ರಾಮದಲ್ಲಿರುವ ಪೈಸಾರಿ ಜಾಗದ ರಸ್ತೆಗಳು ಮತ್ತು ದಂಡಿನಮ್ಮ ದೇವಾಲಯಕ್ಕೆ ಸೇರಿದ
ತಾ೧೦ ರಂದು ಗ್ರಾಮ ಸಭೆಪೊನ್ನಂಪೇಟೆ, ಫೆ.೭: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮ ಪಂಚಾಯಿತಿಯ ೨೦೨೧-೨೨ ನೇ ಸಾಲಿನ ಗ್ರಾಮ ಸಭೆ ತಾ.೧೦ ರಂದು ಪೂರ್ವಾಹ್ನ ೧೧ ಗಂಟೆಗೆ ತೂಚಮಕೇರಿ ಗ್ರಾಮದ ಸಮುದಾಯ
ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆಮಡಿಕೇರಿ, ಫೆ. ೭: ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ೧೪ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ
ರಸ್ತೆ ಕಾಮಗಾರಿ ಕಳಪೆ ಆರೋಪಸಿದ್ದಾಪುರ ಪೆ ೭: ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಯು ಮುಂಬರುವ ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ವಿಲೀನವಾಗುವುದರಲ್ಲಿ ಸಂಶಯವಿಲ್ಲ ಎಂದು
‘ಭೀರ್ಯ’ ಕೊಡವ ಚಲನಚಿತ್ರ ಏಪ್ರಿಲ್ನಲ್ಲಿ ಬೆಳ್ಳಿ ತೆರೆಗೆ ಮಡಿಕೇರಿ, ಫೆ. ೭: ಕೆಲವೊಂದು ಸಿನಿಮಾಗಳು ಭಯಂಕರ ಸದ್ದು ಮಾಡಿ, ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡು ಕೊನೆಗೆ ಬಿಡುಗಡೆಯಾಗದೆ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾದದ್ದು ಅದೆಷ್ಟೋ ಇವೆ. ಆದರೆ