ಸವಿತಾ ಮಹರ್ಷಿ ಜಯಂತಿ ಮಡಿಕೇರಿ, ಫೆ. ೮: ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ
ಇಂದು ರಕ್ತದಾನ ಶಿಬಿರ*ಗೋಣಿಕೊಪ್ಪ, ಫೆ. ೮: ಸ್ವಯಂ ಪ್ರೇರಣಾ ಬಳಗದಿಂದ ಗೋಣಿಕೊಪ್ಪಲು ಮಹಿಳಾ ಸಮಾಜದಲ್ಲಿ ರಕ್ತದಾನ ಶಿಬಿರ ತಾ. ೯ ರಂದು (ಇಂದು) ನಡೆಯಲಿದೆ. ಸ್ವಯಂ ನೇತ್ರದಾನ ಹಾಗೂ ದೇಹದಾನ
ಬಿಜೆಪಿಯಿಂದಾಗಿ ಜಿಲ್ಲೆಯಲ್ಲಿ ಭಯದ ವಾತಾವರಣಮಡಿಕೇರಿ, ಫೆ. ೮: ಚೆಟ್ಟಳ್ಳಿ ಸೇರಿದಂತೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿಯಿಂದಾಗಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಪಹರೆಯಲ್ಲಿ ಗ್ರಾಮ ಸಭೆಗಳನ್ನು ನಡೆಸಬೇಕಾದ ಅನಿವಾರ್ಯತೆ ಬಂದೊದಗಿರುವುದಾಗಿ ಜಿಲ್ಲಾ
ಕೋಮುದ್ವೇಷದಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಮಡಿಕೇರಿ, ಫೆ.೮ : ಕಳೆದ ೨ ವರ್ಷಗಳಿಂದ ಕೋವಿಡ್ ಸೋಂಕಿನ ಕಾರಣದಿಂದ ಶಾಲಾ-ಕಾಲೇಜುಗಳು ಬಂದ್ ಆಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದರು. ಇದೀಗ ಕೋಮು ದ್ವೇಷದಿಂದ ಶಿಕ್ಷಣ ಸಂಸ್ಥೆಗಳ
ಮೈಕ್ ಎಳೆದಾಡಿದ ಪ್ರಕರಣ ತನಿಖೆಗೆ ಬಿಜೆಪಿ ಆಗ್ರಹಮಡಿಕೇರಿ, ಫೆ. ೮; ಚೆಟ್ಟಳ್ಳಿ ಗ್ರಾಮ ಪಂಚಾಯ್ತಿ ಗ್ರಾಮ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರುಗಳು ಮೈಕ್ ಕಿತ್ತಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರಿಂದ ಸಮಗ್ರ ತನಿಖೆಯಾಗಲಿ ಎಂದು