ಜೇಸೀ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ

ಸೋಮವಾರಪೇಟೆ, ಫೆ. ೮: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಾಕ್ಷಿ ಸಭಾಂಗಣದಲ್ಲಿ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿದ ಜೇಸೀ ವಲಯಾಧ್ಯಕ್ಷ ಕುನಾಲ್ ಮಾಣಿಕ್‌ಚಂದ್ ಮಾತನಾಡಿ,

ಏಪ್ರಿಲ್ ೧ ರಿಂದ ಹಾಕಿ ಪಂದ್ಯಾಟ ನಾಲ್ಕುನಾಡು ಪ್ಲಾಂರ‍್ಸ್ ಕ್ಲಬ್ನಿಂದ ಆಯೋಜನೆ

ನಾಪೋಕ್ಲು, ಫೆ. ೮: ಸ್ಥಳೀಯ ಪ್ಲಾಂರ‍್ಸ್ ಕ್ಲಬ್ ವತಿಯಿಂದ ಏಪ್ರಿಲ್ ೧ ರಿಂದ ೪ ರವರೆಗೆ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ಕುನಾಡಿಗೆ ಒಳಪಡುವ ಕೊಡವ ಕುಟುಂಬಗಳ

ಪೊನ್ನಂಪೇಟೆಯಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ

ಗೋಣಿಕೊಪ್ಪಲು, ಫೆ. ೮: ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕಿನ ೨೧ ವಲಯಗಳಲ್ಲಿ ಪಕ್ಷದ ಕಚೇರಿ ಆರಂಭಿಸಲಾಗುವುದು, ಆ ಮೂಲಕ ಸ್ಥಳೀಯ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ

ಜಿಲ್ಲೆಯಲ್ಲಿ ಮುಂದುವರಿದ ಹಿಜಾಬ್ ಕೇಸರಿ ಶಾಲು ವಿವಾದ

ಮಡಿಕೇರಿ, ಫೆ. ೮: ಕೊಡಗಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಇಂದು ಕೂಡ ಮುಂದುವರಿದಿದ್ದು, ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸೋಮವಾರಪೇಟೆ ಬಿಟಿಸಿಸಿ ಸರ್ಕಾರಿ