ಎಸ್ಕೆಎಸ್ಎಸ್ ಎಫ್ ಖಂಡನೆಮಡಿಕೇರಿ, ಫೆ. ೮: ಇಷ್ಟ ಬಂದAತೆ ವಸ್ತç ಧರಿಸಿ ಹೋಗಬೇಕೆಂದರೆ ಮದ್ರಸಾಗಳಿಗೆ ಹೋಗಿ ಎಂದು ಹೆಣ್ಣು ಮಕ್ಕಳ ಹಿಜಾಬಿನ ಕುರಿತಾಗಿ ಸಂಸದರು ತುಚ್ಛವಾದ ಮಾತನಾಡಿದ್ದಾರೆ. ಹಿಂಜಾಬ್ ಇಸ್ಲಾಂ
ಹಾಸ್ಟೆಲ್ನಲ್ಲಿ ಗಲಾಟೆ ದೂರು ದಾಖಲು ಕಣಿವೆ, ಫೆ. ೮ : ಕುಶಾಲನಗರದ ಹೊರವಲಯದಲ್ಲಿರುವ ವಸತಿ ನಿಲಯದಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟು ಗುಂಪು ಘರ್ಷಣೆ ನಡೆದಿದೆ. ಈ ಸಂಬAಧ ಕೆಲವರ ಮೇಲೆ
ಬಂಧನಕ್ಕೆ ಆಗ್ರಹಸಿದ್ದಾಪುರ, ಫೆ. ೮: ತಾ.ಪಂ. ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರನ್ನು ಬಂಧಿಸಬೇಕೆAದು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಸಾಬು
ಬಂಧನಕ್ಕೆ ಆಗ್ರಹ ಪ್ರತಿಭಟನೆ ಎಚ್ಚರಿಕೆಚೆಟ್ಟಳ್ಳಿ, ಫೆ. ೮: ಚೆಟ್ಟಳ್ಳಿ ಗ್ರಾಮ ಸಭೆಯಲ್ಲಿ ಪಂಚಾಯಿತಿಯ ಅಧ್ಯಕ್ಷರನ್ನು ನಿಂದಿಸಿದ ಹಾಗೂ ಜಿ.ಪಂ. ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಅವರ ಜೊತೆ ಅನುಚಿತ ವರ್ತನೆ ತೋರಿದ
ಜನಾಂಗದ ಆಚಾರ ವಿಚಾರ ಉಳಿವಿಗೆ ಮುಂದಾಗಲು ಕರೆಚೆಟ್ಟಳ್ಳಿ, ಫೆ. ೮: ಕೊಡಗಿನ ಮೂಲ ಜನಾಂಗವಾದ ಕುಡಿಯ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ, ನೃತ್ಯ ಪರಂಪರೆ ಕಕ್ಕಬೆಯ ಯವಕಪಾಡಿಯ ಕುಡಿಯಡ ಮಂದ್‌ನಲ್ಲಿ ಮೇಳೈಸಿತು. ಕರ್ನಾಟಕ ಕೊಡವ ಸಾಹಿತ್ಯ