ಅಂತರರಾಷ್ಟಿçÃಯ ಬ್ಯಾಡ್ಮಿಂಟನ್ ದಿಯಾಗೆ ಬೆಳ್ಳಿ ಮಡಿಕೇರಿ, ಆ. ೩೧: ಪುಣೆಯ ಪಿಡಿಎಮ್‌ಬಿಎ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಆಗಸ್ಟ್ ೨೫ ರಿಂದ ೩೦ ರವರೆಗೆ ನಡೆಸಲಾದ ಯೋನೆಕ್ಸ್ ಸನ್ ರೈಸ್ ಇಂಡಿಯ ಜೂನಿಯರ್ ಇಂಟರ್‌ನ್ಯಾಷನಲ್ ಗ್ರ‍್ಯಾಂಡ್
ಸೆ ೪ ರಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಸಭೆ ಮಡಿಕೇರಿ, ಆ. ೩೧: ಕೊಡಗು ಜಿಲ್ಲೆಯ ಜನತೆಯನ್ನು ಗೊಂದಲ - ಆತಂಕಕ್ಕೆ ಈಡುಮಾಡಿರುವ ಡಾ. ಕಸ್ತೂರಿ ರಂಜನ್ ವರದಿ ವಿಚಾರದಲ್ಲಿ ವಿಸ್ತೃತವಾದ ಚರ್ಚೆಯ ಮೂಲಕ ಮುಂದಿನ ನಿಲುವಿನ
ವಲಯಮಟ್ಟದ ಕ್ರೀಡಾಕೂಟ ಮುಳ್ಳೂರು, ಆ. ೩೧: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ೨೦೨೬-೨೭ನೇ ಸಾಲಿನ ಶನಿವಾರಸಂತೆ ವಲಯ ಮಟ್ಟದ ಕ್ರೀಡಾಕೂಟ ತಾ. ೧ ರಂದು (ಇಂದು) ಮತ್ತು ೪ ರಂದು ಗೋಪಾಲಪುರ
ವೀರಾಜಪೇಟೆ ಗಣೇಶೋತ್ಸವ ಅವಲೋಕನ ೧೩ ವೀರಾಜಪೇಟೆ: ವೀರಾಜಪೇಟೆಯ ಐತಿಹಾಸಿಕ ಗಣೇಶೋತ್ಸವದ ಈ ಬಾರಿಯ ಕಣ್ಣುಮನ ಸೆಳೆಯುವ ಶೋಭಾಯಾತ್ರೆಯಲ್ಲಿ ಗಾಂಧಿನಗರದ ಶ್ರೀ ಗಣಪತಿ ಸೇವಾ ಸಮಿತಿಯ ಗಣೇಶೋತ್ಸವವು ಪ್ರಮುಖ ಆಕರ್ಷಣೆ ಯಾಗಿ ಧಾರ್ಮಿಕ ವೈಭವವನ್ನು
ಪೊನ್ನಂಪೇಟೆ ಪ್ಯಾಕ್ಸ್ ಮಹಾಸಭೆ ರೂ೧೫೩೨ ಲಕ್ಷ ನಿವ್ವಳ ಲಾಭ ಪೊನ್ನಂಪೇಟೆ, ಆ. ೩೧: ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವ ವರ್ಷದ ವಾರ್ಷಿಕ ಮಹಾಸಭೆಯು ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು. ಸಂಘವು ೨೦೨೫-೨೬ನೇ