ಕುಶಾಲನಗರದಲ್ಲಿ ಅಕ್ರಮ ಬಡಾವಣೆ ನಿರ್ಮಾಣ ಕುಶಾಲನಗರ, ಫೆ. ೧೪: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ. ಪಟ್ಟಣದ ಹೃದಯ ಭಾಗದಲ್ಲಿರುವ ಹಲವೆಡೆ ನಿವೇಶನಗಳನ್ನು ನಿಯಮಬಾಹಿರವಾಗಿ
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿAದ ಧರಣಿಸೋಮವಾರಪೇಟೆ, ಫೆ.೧೪: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ರೈತ ಸಂಘದಿAದ ಪಟ್ಟಣದ ಜೇಸೀ ವೇದಿಕೆಯಲ್ಲಿ ಧರಣಿ ನಡೆಸಲಾಯಿತು. ಕಳೆದ ಅಧಿವೇಶನ ಸಂದರ್ಭ ೧೭ ದಿನಗಳ ಕಾಲ
ವೈದ್ಯರ ನೇಮಕಕ್ಕೆ ಆಗ್ರಹ ಅಹೋರಾತ್ರಿ ಪ್ರತಿಭಟನೆ ಎಚ್ಚರಿಕೆಮಡಿಕೇರಿ, ಫೆ. ೧೪: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸಬೇಕೆಂದು ಒತ್ತಾಯಿಸಿರುವ ಸುಂಟಿಕೊಪ್ಪ ನಾಗರಿಕರು ತಪ್ಪಿದಲ್ಲಿ ಪಕ್ಷಾತೀತವಾಗಿ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ
ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಮಡಿಕೇರಿ, ಫೆ. ೧೪: ವಿಕಾಸ ಜನಸೇವಾ ಟ್ರಸ್ಟ್, ಸುಂಟಿಕೊಪ್ಪ ನೈಸ್ ಟೈರ‍್ಸ್ ವತಿಯಿಂದ ಪುಲ್ವಾಮ ದಾಳಿಯಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಗರದ ಜಿ.ಟಿ. ವೃತ್ತದ ಬಳಿ
ಯೋಧರ ಕೋರಿಕೆಗಳಿಗೆ ಸ್ಪಂದಿಸದ ಸರಕಾರಮಡಿಕೇರಿ, ಫೆ. ೧೪: ಅರೆಸೇನಾಪಡೆಯ ಯೋಧರ ಕೋರಿಕೆಗಳಿಗೆ ಸ್ಪಂದಿಸದೆ ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಕೊಡಗು ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟ ಆರೋಪಿಸಿದೆ. ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ