ದಶಕದ ಸಂಭ್ರಮದಲ್ಲಿ ಕೊಡವ ವiಕ್ಕಡ ಕೂಟಕೊಡವರ ಮೂಲ ಪರಂಪರೆಯ ಆಚಾರ, ವಿಚಾರ, ಭಾಷೆ, ಪದ್ಧತಿ, ಪರಂಪರೆಯ ಜೊತೆಗೆ ಕೊಡವ ಆಟ್‌ಪಾಟನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಕೊಡಗಿನ ಉತ್ಸಾಹಿ ಕೊಡವ ಯುವಕ ಹಾಗೂ ಯುವತಿಯರ
ಅಲ್ಲಲ್ಲಿ ಮಳೆಯ ಸಿಂಚನ ಪ್ರಥಮ ಮಳೆಯ ನಿರೀಕ್ಷೆಯಲ್ಲಿ ಜಿಲ್ಲೆಮಡಿಕೇರಿ, ಫೆ. ೧೮: ಜಿಲ್ಲೆಯ ಆರ್ಥಿಕತೆಯ ಪ್ರಮುಖ ಅಂಶವಾಗಿರುವ ಕಾಫಿ ಬೆಳೆಯ ಕೆಲಸ ಕಾರ್ಯಗಳ ಪರ್ವ ಕಾಲವಿದು... ಪ್ರಸಕ್ತ ಸಾಲಿನ ಫಸಲನ್ನು ಕುಯಿಲು ಮಾಡುವುದು, ಒಣಗಿಸುವುದು, ಪಲ್ಪಿಂಗ್‌ನAತಹ
ಹೈಕೋರ್ಟಿನ ಮಧ್ಯಂತರ ಆದೇಶದ ದುರ್ಬಳಕೆ ಆರೋಪಮಡಿಕೇರಿ, ಫೆ. ೧೮: ಹೈಕೋರ್ಟಿನ ಮಧ್ಯಂತರ ಆದೇಶದ ದುರ್ಬಳಕೆ ಮತ್ತು ಬಲವಂತದ ಅನುಷ್ಠಾನ ನಡೆಯುತ್ತಿದೆ ಎಂದು ಆರೋಪಿಸಿ ಕೊಡಗು ಮುಸ್ಲಿಂ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ರಿಟ್
ತಾ ೨೫ ರಂದು ‘ಕಾಫಿ ಕಪ್ಪಿಂಗ್ ಸೆಷನ್’ಮಡಿಕೇರಿ, ಫೆ. ೧೮: ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ ವತಿಯಿಂದ ಕಾಫಿ ಬೋರ್ಡ್ ಸಹಯೋಗದಲ್ಲಿ ಗೋಣಿಕೊಪ್ಪಲಿನ ಕಾಫಿ ಬೋರ್ಡ್ ತಾಂತ್ರಿಕ ಮೌಲ್ಯಮಾಪನ ಕೇಂದ್ರದಲ್ಲಿ ತಾ. ೨೫ ರಂದು ಬೆಳಿಗ್ಗೆ
ನಜುಮುಲ್ ಹುದಾ ಯೂತ್ ಅಸೋಸಿಯೇಶನ್ಗೆ ಆಯ್ಕೆಚೆಟ್ಟಳ್ಳಿ, ಫೆ. ೧೮: ನಜುಮುಲ್ ಹುದಾ ಯೂತ್ ಅಸೋಸಿಯೇಷನ್ ಎಡಪಾಲ ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ಎನ್.ಹೆಚ್. ಎಂ. ಹಾಲ್‌ನಲ್ಲಿ ನಡೆಯಿತು. ಕಳೆದ ಹನ್ನೊಂದು ವರ್ಷಗಳಿಂದ