ಕೊಡಗಿನ ಗಡಿಯಾಚೆವಿಚಾರಣೆಯ ನೇರ ಪ್ರಸಾರಕ್ಕೆ ಸಲ್ಲಿಸಿದ್ದ ಅರ್ಜಿ ವಜಾ ಬೆಂಗಳೂರು, ಫೆ. ೧೮: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಸಂಬAಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ನ ಪೂರ್ಣ ಪೀಠವು
ವಿದ್ಯಾರ್ಥಿಗಳಲ್ಲಿ ಗುರಿ ಮತ್ತು ಉದ್ದೇಶ ಇರಲಿ ದಿನೇಶ ಬಾಡಗಂಡಿಮಡಿಕೇರಿ, ಫೆ. ೧೮: ನಗರದ ಸರಕಾರಿ ಪ್ರೌಢಶಾಲೆಯಲ್ಲಿ ತಾರೆ ಜಮೀನ್‌ಫರ್ ಸಂಸ್ಥೆಯ ವತಿಯಿಂದ ೭ ರಿಂದ ೧೦ನೇ ತರಗತಿ ಮಕ್ಕಳಿಗೆ ವಿಜ್ಞಾನ ಕಿಟ್ ಮತ್ತು ತಾರಾಲಯ ಪ್ರದರ್ಶನ
ಸರ್ಕಾರಿ ಮಹಿಳಾ ಪದವಿ ಕಾಲೇಜು ಸ್ಥಳಾಂತರಕ್ಕೆ ಜಿಲ್ಲಾ ಯುವ ಒಕ್ಕೂಟ ಮನವಿಮಡಿಕೇರಿ, ಫೆ. ೧೮: ಕರ್ನಾಟಕ ಯುವ ನೀತಿ ೨೦೨೧ ನ್ನು ರೂಪಿಸಲು ಜಿಲ್ಲಾ ಮಟ್ಟದಲ್ಲಿ ಕ್ರೀಡಾಪಟುಗಳ, ಯುವಕ ಸಂಘಗಳ, ಒಕ್ಕೂಟಗಳ, ವಿದ್ಯಾರ್ಥಿಗಳ ಹಾಗೂ ಜಿಲ್ಲೆಯ ಯುವಕರಿಂದ ಮಾಹಿತಿ
ಸೋಮವಾರಪೇಟೆ ತಾಲೂಕಿನ ೩೦ ಅರಣ್ಯ ಹಕ್ಕುಪತ್ರಕ್ಕೆ ಅನುಮೋದನೆ ಮಡಿಕೇರಿ, ಫೆ. ೧೮: ಅನುಸೂಚಿತ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕು ಅಧಿನಿಯಮ ಅನುಷ್ಠಾನ ಸಂಬAಧ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ
ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಫೆ. ೧೮: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ೨೦೨೧-೨೨ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಪ್ರವರ್ಗ-೧ ರ ೬(ಎ) ಯಿಂದ ೬(ಎಕೆ) ವರೆಗೆ ಬರುವ